Hardik Pandya-Natasa: ಮದುವೆಯಾದ ಕೆಲವೇ ದಿನಗಳಲ್ಲಿ ಹಾರ್ದಿಕ್ ಮತ್ತು ನತಾಶಾ ನಡುವಿನ ಸಂಬಂಧ ಹದಗೆಟ್ಟು... ಇತ್ತೀಚೆಗಷ್ಟೇ ಇಬ್ಬರೂ ವಿಚ್ಛೇದನ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ದಂಪತಿಗಳ ಪ್ರತ್ಯೇಕತೆಯ ನಂತರ, ಕೆಲವರು ನತಾಶಾ ಅವರನ್ನು ದೂಷಿಸಿದರು. ಆದರೆ ಈಗ ನತಾಶಾ ಮತ್ತು ಹಾರ್ತಿಕ್ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಈ ಕಾರಣದಿಂದಲೇ ವಿಚ್ಛೇದನ ಪಡೆದರು ಎಂದು ಹಾರ್ದಿಕ್ ಆಪ್ತ ಮೂಲವೊಂದು ತಿಳಿಸಿದೆ.


COMMERCIAL BREAK
SCROLL TO CONTINUE READING

 ಇದರೊಂದಿಗೆ ಹಾರ್ದಿಕ್ ಮತ್ತು ನತಾಶಾ ಅವರ ವಿಚ್ಛೇದನದ ನಿಜವಾದ ಕಾರಣವೂ ಬೆಳಕಿಗೆ ಬಂದಿದೆ... ಇದರ ನಂತರ ಸದ್ಯ ನತಾಶಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 


ಇದನ್ನೂ ಓದಿ-ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಭಾರಿ ಡಕೌಟ್‌ ಆದ ಟೀಂ ಇಂಡಿಯಾದ ಆಟಗಾರರಿವರು..


 ಆ ಪೋಸ್ಟ್‌ನಲ್ಲಿ 'ಪ್ರೀತಿಯು ಇತರರನ್ನು ಎಂದಿಗೂ ಅವಮಾನಿಸುವುದಿಲ್ಲ.. ಪ್ರೀತಿ ಎಂದರೇ ದಯೆ ಮತ್ತು ತಾಳ್ಮೆ, ಇದು ಹೆಮ್ಮೆ ಅಥವಾ ಅಸೂಯೆಯಲ್ಲ. ಪ್ರೀತಿಯನ್ನು ಹೇಗೆ ತಾನೇ ಬೇಡಿಕೊಳ್ಳುವುದು.. ಪ್ರೀತಿ ಎಂದಿಗೂ ಇತರರನ್ನು ಅವಮಾನಿಸುವುದಲ್ಲ.. ಯಾವಾಗಲೂ ರಕ್ಷಿಸುತ್ತದೆ ಮತ್ತು ಸ್ಥಿರವಾಗಿರುತ್ತದೆ.. ಅಂತಹ ಪ್ರೀತಿ ಮಾತ್ರ ಎಂದಿಗೂ ಸುಳ್ಳಾಗುವುದಿಲ್ಲ.. ಎಂದು ಬರೆದುಕೊಂಡಿದ್ದಾರೆ... 


 ನತಾಶಾ ಅವರ ಈ ಪೋಸ್ಟ್ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ.. ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ನತಾಶಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲದೇ ಮತ್ತು ತಮ್ಮದೇ ಆದ ಜಗತ್ತಿನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಅಲ್ಲದೇ ನತಾಶಾಗೆ ಹಾರ್ದಿಕ್‌ ನಡುವಳಿಕೆ ಇಷ್ಟವಾಗದೇ ಅವರು ಎಲ್ಲವನ್ನು ಸರಿಪಡಿಸಲು ಪ್ರಯತ್ನಿಸಿದರೂ, ಯಾವುದೂ ಸರಿಯಾಗಿ ನಡೆಯಲಿಲ್ಲ. ಹೀಗಾಗಿ ನಟಿ ಕೊನೆಗೆ ಬೇರ್ಪಡಲು ನಿರ್ಧರಿಸಿದರು ಎಂದು ಹೇಳಲಾಗುತ್ತಿದೆ.. 


ಇದನ್ನೂ ಓದಿ-ಜಯ್ ಶಾ ಬದಲಿಗೆ ಬಿಸಿಸಿಐ ಕಾರ್ಯದರ್ಶಿಯಾಗಬಲ್ಲ ರೋಹನ್ ಜೇಟ್ಲಿ ಯಾರು? ಇವರ ಹಿನ್ನಲೆ ಏನು ಗೊತ್ತೇ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.