ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಟೀಂ ಇಂಡಿಯಾದ ಈ ಸ್ಟಾರ್ ಬೌಲರ್ ಐಪಿಎಲ್ ಮೆಗಾ ಹರಾಜಿನಲ್ಲಿ Unsold! ಯಾರವರು?
IPL Mega Auction 2025: ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾದ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನೂ ಕೂಡ ಯಾವೊಬ್ಬ ಫ್ರಾಂಚೈಸಿ ಕೂಡ ಖರೀದಿಸಿಲ್ಲ. ಉಮೇಶ್ ಯಾದವ್ ಅವರ ಮೂಲ ಬೆಲೆ 2 ಕೋಟಿ ರೂ. ಆಗಿತ್ತು.
IPL Auction 2025: ಐಪಿಎಲ್ 2025ಗಾಗಿ ನಡೆದ ಮೆಗಾ ಹರಾಜಿನಲ್ಲಿ ಅನೇಕ ಆಟಗಾರರು ದೊಡ್ಡ ಮೊತ್ತದ ಹಣವನ್ನು ಪಡೆದರೆ, ಅನೇಕ ಆಟಗಾರರು ನಿರಾಶೆಗೊಂಡಿದ್ದಾರೆ. ಈ ಬಾರಿಯ ಹರಾಜಿನಲ್ಲಿ ತಮ್ಮ ವೇಗದ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದ ಭಾರತದ ವೇಗಿ ಉಮ್ರಾನ್ ಮಲಿಕ್ ಕೂಡ ನಿರಾಸೆಗೊಂಡಿದ್ದಾರೆ.
ಇದನ್ನೂ ಓದಿ: ಈ ಕಾಂಗ್ರೆಸ್ MLA ಮಗಳ ಅಂದಕ್ಕೆ ಸೋಲದವರೇ ಇಲ್ಲ ಗುರು..! ಈಕೆ ದೇವಲೋಕದಿಂದ ಧರೆಗಿಳಿದ ಅಪ್ಸರೆ..
ಇವರಷ್ಟೇ ಅಲ್ಲದೆ, ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರಲ್ಲಿ ಒಬ್ಬರಾದ ಟೀಂ ಇಂಡಿಯಾದ ಹಿರಿಯ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನೂ ಕೂಡ ಯಾವೊಬ್ಬ ಫ್ರಾಂಚೈಸಿ ಕೂಡ ಖರೀದಿಸಿಲ್ಲ. ಉಮೇಶ್ ಯಾದವ್ ಅವರ ಮೂಲ ಬೆಲೆ 2 ಕೋಟಿ ರೂ. ಆಗಿತ್ತು.
ಇಂಗ್ಲೆಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್ ಮೊಯಿನ್ ಅಲಿ ಅವರನ್ನು ಈ ಬಾರಿ ಯಾವುದೇ ತಂಡ ಖರೀದಿಸಿಲ್ಲ. ಸ್ಪಿನ್ನರ್ ಮಾತ್ರವಲ್ಲದೆ, ಮೊಯಿನ್ ಅಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಕೂಡ ಹೌದು. ಕಳೆದ ಋತುವಿನಲ್ಲಿ CSK ತಂಡದಲ್ಲಿದ್ದ ಅವರನ್ನು ಈ ಬಾರಿ ಯಾವೊಂದು ಫ್ರಾಂಚೈಸಿಯೂ ಖರೀದಿಸದೆ ಇರುವುದು ಅಚ್ಚರಿ.
ಇದನ್ನೂ ಓದಿ: ಜಿಮ್ ಬೇಡ, ಡಯಟ್ ಬೇಡ... ಈ 5 ಸರಳ ಮನೆ ವ್ಯಾಯಾಮಗಳೊಂದಿಗೆ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿ!
ಇವರ ಜೊತೆಗೆ ಈ ಬಾರಿ ಫಿನ್ ಅಲೆನ್, ಡೆವಾಲ್ಡ್ ಬ್ರೂವಿಸ್, ಬೆನ್ ಡಕೆಟ್, ಜೋಸ್ ಫಿಲಿಪ್, ಸಾಯಿ ಹೋಪ್ ಅವರಂತಹ ಆಟಗಾರರೂ ಮಾರಾಟವಾಗದೆ ಉಳಿದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.