ಅಂಪೈರ್ ನಿರ್ಧಾರಕ್ಕೆ ವಿರೋಧಿಸಿದನೆಂದು ದಂಡ ವಿಧಿಸಿದ ಐಸಿಸಿ!
Fazlulhaq Farooqui ICC penalty: ಎರಡನೇ ಏಕದಿನ ಪಂದ್ಯದಲ್ಲಿ ವೇಗಿ ಫಜಲ್ಹಕ್ ಫಾರೂಕಿ ಅಂಪೈರ್ ನಿರ್ಧಾರದ ವಿರುದ್ಧ ಮಾತನಾಡಿದ್ದರು. ಅದಕ್ಕೆ ಇದೀಗ ಐಸಿಸಿ ದಂಡ ವಿಧಿಸಿದೆ.
Fazlulhaq Farooqui ICC penalty: ಅಂಪೈರ್‌ಗಳ ಜೊತೆ ಜಗಳವಾಡೋದು ಒಂದೇ... ಕಾಲಿಗೆ ಕೊಡಲಿ ಏಟು ಕೊಟ್ಟುಕೊಳ್ಳುವುದೂ ಒಂದೆ!! ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಅಫ್ಘಾನ್ ತಂಡದ ವೇಗದ ಬೌಲರ್ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಮೇಲಿನ ಹೇಳಿಕೆಗೆ ಸೂಕ್ತ ಎಂದನಿಸುತ್ತಿದೆ. ಅಂಪೈರ್ ಜೊತೆ ವಾಗ್ವಾದ ನಡೆಸಿದರೆಂದು ಇದೀಗ ಐಸಿಸಿ ಆತನಿಗೆ ದಂಡ ವಿಧಿಸಿದೆ.
ಎರಡನೇ ಏಕದಿನ ಪಂದ್ಯದಲ್ಲಿ ವೇಗಿ ಫಜಲ್ಹಕ್ ಫಾರೂಕಿ ಅಂಪೈರ್ ನಿರ್ಧಾರದ ವಿರುದ್ಧ ಮಾತನಾಡಿದ್ದರು. ಅದಕ್ಕೆ ಇದೀಗ ಐಸಿಸಿ ದಂಡ ವಿಧಿಸಿದೆ.
ಅಫ್ಘಾನಿಸ್ತಾನ ಮತ್ತು ಜಿಂಬಾಬ್ವೆ ನಡುವಿನ ಎರಡನೇ ಏಕದಿನ ಪಂದ್ಯ ಹರಾರೆಯಲ್ಲಿ ನಡೆಯಿತು. ಜಿಂಬಾಬ್ವೆ ಇನಿಂಗ್ಸ್‌ನ 5ನೇ ಓವರ್‌ನಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಫಾರುಕಿ ಮಾತನಾಡಿದ್ದರು. ಕ್ರೇಗ್ ಇರ್ವಿನ್ ವಿರುದ್ಧ ವೇಗದ ಬೌಲರ್‌ನ ಎಲ್‌ಬಿಡಬ್ಲ್ಯು ಮನವಿಯನ್ನು ಅಂಪೈರ್ ತಿರಸ್ಕರಿಸಿದ್ದು, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದೆರು. ಈ ಪಂದ್ಯದಲ್ಲಿ ಡಿಆರ್‌ಎಸ್ ಲಭ್ಯವಿಲ್ಲದಿದ್ದರೂ, ಫಾರೂಕಿ ಪರಿಶೀಲನೆಗೆ ಸೂಚಿಸಿದ್ದರು. ಇದಕ್ಕಾಗಿ ಅವರಿಗೆ ಪಂದ್ಯ ಶುಲ್ಕದ 15 ಪ್ರತಿಶತ ದಂಡ ವಿಧಿಸಲಾಯಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ