VIrat Kohli: ಐಸಿಸಿ ಟಿ20 ವಿಶ್ವಕಪ್ 2024 ಟ್ರೋಫಿಯೊಂದಿಗೆ ಭಾರತಕ್ಕೆ ಮರಳಿದ ಟೀಮ್ ಇಂಡಿಯಾದ ಚಾಂಪಿಯನ್‌ಗೆ ಮುಂಬೈನಲ್ಲಿ ಭವ್ಯ ಸ್ವಾಗತ ನೀಡಲಾಯಿತು. ವಿಕ್ಟರಿ ಪರೇಡ್‌ನಲ್ಲಿ ಭಾಗವಹಿಸಿದ ನಂತರ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಕ್ಕಳಾದ ವಾಮಿಕಾ ಮತ್ತು ಅಕಾಯ್ ಅವರನ್ನು ಭೇಟಿ ಮಾಡಲು ಲಂಡನ್‌ಗೆ ತೆರಳಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ವಿಶೇಷ ದೃಶ್ಯ ಕಂಡು ಬಂದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.


COMMERCIAL BREAK
SCROLL TO CONTINUE READING

 ವಾಸ್ತವವಾಗಿ, ವಿರಾಟ್ ಕೊಹ್ಲಿ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ವಿಡಿಯೋ ವೈರಲ್ ಆಗುತ್ತಿದೆ, ಅದರಲ್ಲಿ ಅವರು ಒಳಗೆ ಹೋಗುವಾಗ ತಮ್ಮ ಡ್ರೈವರ್ ಜೊತೆಗೆ ಮಾತನಾಡುವುದು ಕಂಡುಬಂದಿದೆ.. ಆ ವೇಳೆ ವಿರಾಟ್‌ ಫೋನ್‌ನ ವಾಲ್‌ಪೇಪರ್‌ನಲ್ಲಿ ಯಾರ ಚಿತ್ರವಿದೆ ಎಂದು ವೀಡಿಯೊದಲ್ಲಿ ತಿಳಿದುಬಂದಿದೆ..


19ರ ಹರೆಯದಲ್ಲೇ ಟೈಗರ್‌ ಪ್ರಭಾಕರ್‌ ಜೊತೆ ಮದುವೆ, 4ನೇ ಹೆಂಡತಿಯಂತ ತಿಳಿದು ಗರ್ಭಿಣಿಯಾಗಿದ್ದಾಗ ಡಿವೋರ್ಸ್‌..!


ಅನುಷ್ಕಾ ಅಥವಾ ತಮ್ಮ ಮಕ್ಕಳ ಪೋಟೋ ಅಲ್ಲ.. ವಿರಾಟ್ ಕೊಹ್ಲಿ ಫೋನ್‌ನ ವಾಲ್‌ಪೇಪರ್ ಕ್ರಿಕೆಟ್‌ನಲ್ಲಿ ಬಾಬಾ ನೀಮ್ ಕರೋಲಿಯ ವಾಲ್‌ಪೇಪರ್ ಇದೆ.. ಅವರು ಮಾರ್ಕ್ ಜುಕರ್‌ಬರ್ಗ್ ಮತ್ತು ಸ್ಟೀವ್ ಜಾಬ್ಸ್‌ಗೆ ಸ್ಫೂರ್ತಿ ನೀಡಿದ ಗುರು. 


 ಕೊಹ್ಲಿಗೆ ಕರೋಲಿ ಬಾಬಾ ಮೇಲೆ ನಂಬಿಕೆ ಇದೆ. 2023 ರಲ್ಲಿ, ಅವರು ಹೋಳಿಯಲ್ಲಿ ಅನುಷ್ಕಾ ಶರ್ಮಾ ಅವರೊಂದಿಗೆ ನೀಮ್ ಕರೋಲಿಯ ಆಶ್ರಮಕ್ಕೆ ಹೋಗಿದ್ದರು. ಗುರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದ ಪೋಟೋಗಳನ್ನು ಅನುಷ್ಕಾ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿಯೂ ಪೋಸ್ಟ್‌ ಮಾಡಿದ್ದರು..


ಇದನ್ನೂ ಓದಿ-ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಾಶಪಡಿಸುವ ಜಾಗೃತಿ ಅಭಿಯಾನಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ 


 https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.