Virat Kohli insulted in Sri Lanka: ವಿರಾಟ್ ಕೊಹ್ಲಿ ಆಗಸ್ಟ್ 2 ರಿಂದ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ODI ಸರಣಿಗೆ ತಮ್ಮ ತಯಾರಿಯನ್ನು ಪ್ರಾರಂಭಿಸಿದ್ದಾರೆ. ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಕೊಹ್ಲಿ T20 ವಿಶ್ವಕಪ್ ಗೆದ್ದ ಸುಮಾರು ಒಂದು ತಿಂಗಳ ನಂತರ ಮೈದಾನಕ್ಕೆ ಇಳಿಯಲಿದ್ದಾರೆ.


COMMERCIAL BREAK
SCROLL TO CONTINUE READING

"ವಿರಾಮ ತೆಗೆದುಕೊಳ್ಳಿ, ಆದರೆ ತಂಡಕ್ಕೆ ಹಿಂತಿರುಗುವ ಯೋಚನೆ ಬಿಟ್ಟುಬಿಡಿ"...ಹಾರ್ದಿಕ್‌ ಪಾಂಡ್ಯ ಜೊತೆ ಕಿರೀಕ್‌ ತೆಗೆದ ಗೌತಮ್‌ ಗಂಭೀರ್‌..!


ಆರಂಭಿಕ ODIಗೆ ಮುಂಚಿತವಾಗಿ, ಅಭ್ಯಾಸದ ಅವಧಿಯಲ್ಲಿ ಕೊಹ್ಲಿ ಅಹಿತಕರ ಅನುಭವವನ್ನು ಎದುರಿಸಬೇಕಾಯಿತು. ಎಕ್ಸ್‌ʼನಲ್ಲಿ ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಕೊಹ್ಲಿಯನ್ನು ವ್ಯಕ್ತಿಯೊಬ್ಬ 'ಚೋಕ್ಲಿ' ಎಂದು ಕರೆದಿದ್ದಾನೆ. 'ಚೋಕ್ಲಿ-ಚೋಕ್ಲಿ' ಎಂದು ಕರೆಯುತ್ತಿರುವುದು ಕೇಳುತ್ತಿದ್ದಂತೆ ಕೋಪಗೊಂಡ ಕೊಹ್ಲಿ, ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.


ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಸೋಮವಾರ ಕೊಲಂಬೊಗೆ ಆಗಮಿಸಿದ್ದಾರೆ. ಕಳೆದ ತಿಂಗಳು ವಿಶ್ವಕಪ್ ಟ್ರೋಫಿ ಗೆದ್ದಿರುವ ಕೊಹ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದರು.


ಮೊದಲ ನೋಟದಲ್ಲೇ ಪ್ರೀತಿ ಆಗಿಲ್ಲ, ಈಗಲೂ... ಆಲಿಯಾ ಬಗ್ಗೆ ರಣಬೀರ್ ಸೆನ್ಸೇಷನಲ್ ಕಾಮೆಂಟ್! ವಿಚ್ಛೇದನ ಫಿಕ್ಸ್?!‌   


ಶ್ರೀಲಂಕಾದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಎರಡು ಮತ್ತು ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಆಗಸ್ಟ್ 4 ಮತ್ತು 7 ರಂದು ನಡೆಯಲಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ