Virat Kohli : ಕಿಂಗ್ ಕೊಹ್ಲಿ ನ್ಯೂ ಲುಕ್ಗೆ ಫ್ಯಾನ್ಸ್ ಫಿದಾ..! ಕಪ್ ಗೆಲ್ಲೋಕೆ.. ಅಣ್ಣಾ ರೆಡಿ..
RCB Unboxing live : RCB Unbox ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿರಾಟ್ ಕೊಹ್ಲಿ ರೆಡಿಯಾಗಿದ್ದಾ.. ಇದೇ ವೇಳೆ ಕಿಂಗ್ ಕೊಹ್ಲಿ ಹೊಸ ಲುಕ್ ವೈರಲ್ ಆಗಿದೆ.
Virat Kohli new hairstyle : WPL ನಲ್ಲಿ ಮಹಿಳಾ ತಂಡ ಆರ್ಸಿಬಿ ಗೆದ್ದ IPL ನಲ್ಲಿ ಬಾಯ್ಸ್ ಟೀಮ್ ಕಪ್ ಬಾಚಿಕೊಳ್ಳೋಕೆ ರೆಡಿಯಾಗುತಿದೆ. ಇದರ ನಡುವೆ ಕಿಂಗ್ ಕೊಹ್ಲಿ ನ್ಯೂ ಲುಕ್ ವೈರಲ್ ಆಗಿದ್ದು, ಅಣ್ಣ ಕಪ್ ಗೆಲ್ಲೋಕೆ ರೆಡಿಯಾಗಿದ್ದಾರೆ ಅಂತ ಅವರ ಫ್ಯಾನ್ಸ್ ಕಾಮೆಂಟ್ ಮೂಲಕ ಹುರಿದುಂಬಿಸುತ್ತಿದ್ದಾರೆ.
ಹೌದು.. ಇಂದು RCB Unbox event ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿರಾಟ್ ಕೊಹ್ಲಿ ರೆಡಿಯಾಗಿದ್ದು, ಈಗಾಗಲೆ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.
CSK ವಿರುದ್ಧದ ಮೊದಲ ಪಂದ್ಯ ಗೆದ್ರೆ ಮಾತ್ರ RCB ಗೆ ಕಪ್..! ಅದಕ್ಕೆ ಗಂಭೀರ ಕಾರಣವೂ ಇದೆ
ಸಧ್ಯ ವಿರಾಟ್ ಕೊಹ್ಲಿ ನ್ಯೂ ಲುಕ್ (Virat Kohli new look) ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋ ನೋಡಿದ ಫ್ಯಾನ್ಸ್.. ಸೂಪರ್ ಲುಕ್ ಗುರು ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲದೆ, ಅಣ್ಣಾ ಈ ಸಲ ಕಪ್ ನಮ್ದೆ ಅಂತ ಆರ್ಸಿಬಿ ಮೂಲ ಮಂತ್ರ ಜಪಿಸುತ್ತಿದ್ದಾರೆ.
ಅಂದಹಾಗೆ, ಪ್ರಸಿದ್ಧ ಕೇಶ ವಿನ್ಯಾಸಕ ಆಲಿಮ್ ಹಕೀಮ್ (Aalim Hakim) ವಿರಾಟ್ ನ್ಯೂ ಲುಕ್ ನೀಡಿದ್ದಾರೆ. ಸೈಡ್ ಹೇಡ್ ಟ್ರೀಮ್ ಮತ್ತು ಹೇರ್ ಸ್ಟ್ರೈಟ್ನಿಂಗ್ ಕೊಹ್ಲಿ ಸಖತ್ ಹಾಟ್ ಆಗಿ ಕಾಣುತ್ತಿದ್ದಾರೆ. ಈ ಫೋಟೋವನ್ನು ಸ್ವತಃ ಆಲಿಮ್ ಹಕೀಮ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.