How much Cricket shoes cost: ಕ್ರಿಕೆಟ್ ಲೋಕದಲ್ಲಿ ಅದೆಷ್ಟೋ ದಿಗ್ಗಜರಿದ್ದಾರೆ. ಅವರಲ್ಲಿ ಒಬ್ಬರು ಭಾರತದ ರನ್‌ ಮೆಷಿನ್‌ ಎಂದೇ ಖ್ಯಾತಿ ಪಡೆದಿರುವ ವಿರಾಟ್‌ ಕೊಹ್ಲಿ. ಅಪಾರ ಅಭಿಮಾನಿ ಬಳಗ ಹೊಂದಿರುವ ಕೊಹ್ಲಿ, ಆರಾಧ್ಯ ದೈವವಾಗಿ ಸ್ಥಾನ ಪಡೆದಿದ್ದಾರೆ. ಅಂದಹಾಗೆ ಇವರಂತೆ ಬದುಕಬೇಕು ಎಂಬುದು ಅನೇಕರ ಕನಸು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮಜ್ಜಿಗೆಗೆ ಇದೊಂದು ಪದಾರ್ಥ ಬೆರೆಸಿ ಕುಡಿಯಿರಿ: ಕೇವಲ 5 ದಿನದಲ್ಲಿ ಸೊಂಟ ಸುತ್ತ ತುಂಬಿರುವ ಬೊಜ್ಜು ಬೆಣ್ಣೆ ಕರಗಿದಂತೆ ಕರಗುತ್ತೆ!


ಸಾವಿರ ಕೋಟಿ ಸಾಮ್ರಾಜ್ಯಕ್ಕೆ ಒಡೆಯನಾಗಿರುವ ವಿರಾಟ್‌ ಕೊಹ್ಲಿ ಬಳಕೆ ಮಾಡುವ ಪ್ರತಿಯೊಂದು ವಸ್ತು ಕೂಡ ಬ್ರಾಂಡೆಡ್‌. ತಿನ್ನುವ ಅನ್ನದಿಂದ ಹಿಡಿದು ಧರಿಸುವ ಬಟ್ಟೆಯವರೆಗೆ ಎಲ್ಲವೂ ಕಾಸ್ಲಿಯೇ. ಇನ್ನು ಈ ವರದಿಯಲ್ಲಿ ವಿರಾಟ್‌ ಬಳಕೆ ಮಾಡುವ ಶೂ ಮತ್ತು ಅದರ ಬ್ರಾಂಡ್‌ ಮೌಲ್ಯ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.


ಇದನ್ನೂ ಓದಿ: iPhone ಬಳಕೆದಾರರಿಗೆ ಹೈ ಅಲರ್ಟ್​! ಭಾರತದಲ್ಲಿ ಈ ಆವೃತ್ತಿಗಳು ಹ್ಯಾಕ್‌ ಆಗುವ ಸಾಧ್ಯತೆ..!


ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ಶ್ರೀಮಂತ ಮತ್ತು ಜನಪ್ರಿಯ ಆಟಗಾರರಲ್ಲಿ ಒಬ್ಬರು. ಅವರ ನಿವ್ವಳ ಮೌಲ್ಯವು 1000 ಕೋಟಿ ರೂ.ಗಳನ್ನು ದಾಟಿದೆ. ಜಾಗತಿಕ ಕ್ರೀಡಾ ಕಂಪನಿ ಪೂಮಾದ ಬ್ರಾಂಡ್ ಅಂಬಾಸಿಡರ್ ಆಗಿರುವ ವಿರಾಟ್ ಕೊಹ್ಲಿ, ಅದೇ ಕಂಪನಿಯಿಂದ ತಯಾರಾದ ಶೂಗಳನ್ನು ಧರಿಸುತ್ತಾರೆ. ಭಾರತೀಯ ಕ್ರೀಡಾ ಕಂಪನಿ ಡಿಎಸ್ಸಿ ಪ್ರಕಾರ ವಿರಾಟ್ ಶೂಗಳ ಬೆಲೆ 20-30 ಸಾವಿರದ ನಡುವೆ ಇದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.