longest name Cricketer: ಸಾಮಾನ್ಯವಾಗಿ ಒಬ್ಬ ಮನುಷ್ಯನ ಹೆಸರು ಹೆಚ್ಚೆಂದರೆ ಎಷ್ಟು ಉದ್ದವಿರಬಹುದು ಹೇಳಿ... ಆದರೆ ಇಲ್ಲೊಬ್ಬ ಕ್ರಿಕೆಟಿಗನ ಹೆಸರು ನೆನಪಿನಲ್ಲಿ ಇಡೋದು ಕಷ್ಟವೇ ಅನ್ನೋವಷ್ಟು ಉದ್ದವಾಗಿದೆ. ಅಷ್ಟೇ ಈ ಹೆಸರು ಇಡೀ ಕ್ರಿಕೆಟ್‌ ಇತಿಹಾಸದಲ್ಲೇ ಅತಿ ಉದ್ದವಾದ ಹೆಸರುಳ್ಳ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರವಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿ ವೃತ್ತಿಜೀವನವನ್ನೇ ನಾಶಪಡಿಸಿಕೊಂಡ ಭಾರತದ 5 ಶ್ರೇಷ್ಠ ಕ್ರಿಕೆಟಿಗರು ಇವರೇ


ಈತನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವೆಂದೇ ಸರಳವಾಗಿ ಶಾರ್ಟ್‌ ಫಾರ್ಮ್‌ ಉಪಯೋಗಿಸಿ ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಈ ಕ್ರಿಕೆಟಿಗನ ಪೂರ್ಣ ಹೆಸರು ವರ್ಣಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂದಾ ವಾಸ್ ಅಲಿಯಾಸ್ ಚಾಮಿಂದಾ ವಾಸ್.


ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಈತನನ್ನು ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಈತನ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಒಂದು ದಶಕಕ್ಕೂ ಹೆಚ್ಚು ಕಾಲ ಶ್ರೀಲಂಕಾದ ವೇಗದ ಬೌಲಿಂಗ್‌ ಅನ್ನು ಪ್ರತಿನಿಧಿಸಿರುವ ಚಾಮಿಂದಾ ವಾಸ್, ವಿಶ್ವದ ಅತ್ಯುತ್ತಮ ಎಡಗೈ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.


ಇದನ್ನೂ ಓದಿ: ಶುಕ್ರದೇವನ ಅತ್ಯಂತ ನೆಚ್ಚಿನ ರಾಶಿಗಳಿವು: ಇವರಿಗೆ ಸದಾ ಇರುವುದು ಶುಕ್ರದೆಸೆ! ಸುಖದ ಸುಪತ್ತಿಗೆ, ರಾಜರಂತ ಜೀವನವನ್ನೇ ಆನಂದಿಸುವಂತೆ ಮಾಡುವನು ಅಧಿಪತಿ


ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ 750 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ಚಾಮಿಂದಾ ವಾಸ್ ತನ್ನ ಅದ್ಭುತ ಬೌಲಿಂಗ್‌ʼನಿಂದ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಇವರ ಪೂರ್ಣ ಹೆಸರೇನೆಂಬುದು ನಿಮಗೆ ತಿಳಿದಿತ್ತೇ? ತಿಳಿದಿದ್ದರೂ ಈ ಹೆಸರನ್ನು ನೆನಪಿಟ್ಟುಕೊಳ್ಳುವುದು ಯಾವೊಬ್ಬ ಅಭಿಮಾನಿಗೂ ಕಷ್ಟವೇ ಬಿಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ