ನವದೆಹಲಿ: ಭಾರತ ತಂಡದಲ್ಲಿ ಪ್ರಮುಖ ಆಟಗಾರರು ಗಾಯಗೊಂಡು ಹೊರಗೆ ಉಳಿದಿರುವುದರಿಂದಾಗಿ ಬ್ರಿಸ್ಬೇನ್ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡುವುದು ಈಗ ನಾಯಕ ರಹಾನೆಗೆ ನಿಜಕ್ಕೂ ತಲೆನೋವಾಗಿ ಪರಿಣಮಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಚಿನ್, ಕೊಹ್ಲಿ, ಅಥವಾ ರೋಹಿತ್ ಶರ್ಮಾ ರಲ್ಲಿ ಅತ್ಯುತ್ತಮ ಏಕದಿನ ಆಟಗಾರ ಯಾರು? ಇಲ್ಲಿದೆ ಉತ್ತರ


ಟೆಸ್ಟ್ ಸರಣಿಯನ್ನು ಗೆಲ್ಲಬೇಕಾದಲ್ಲಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅಗತ್ಯವಾಗಿದೆ.ಈ ಸಂದರ್ಭದಲ್ಲಿ ಟ್ವಿಟ್ಟರ್ ಬಳಕೆದಾರರೊಬ್ಬರು ಮುಂಬರುವ ಟೆಸ್ಟ್ ಪಂದ್ಯದಲ್ಲಿ ಕೋಡ್ ನ್ನು ಒಳಗೊಂಡಿರುವ 11 ಆಟಗಾರರನ್ನು ರಹಾನೆ (Ajinkya Rahane) ಗಾಗಿ ಹೆಸರಿಸಿ ಎಂದು ಟ್ವೀಟ್ ಮಾಡಿದ್ದಾರೆ.


ಇದಕ್ಕೆಹಾಸ್ಯದ ರೀತಿಯಲ್ಲಿ ಟ್ವೀಟ್ ಮಾಡಿರುವ ಜಾಫರ್ (wasim jaffer) ಖಾಲಿ ಸಂದೇಶದೊಂದಿಗೆ ಪ್ರತಿಕ್ರಿಯಿಸಿದ್ದಾರೆ.ಆ ಮೂಲಕ ಉಳಿದವರು ಯಾರು ಇಲ್ಲ ಎನ್ನುವ ಸುಳಿವನ್ನು ಅವರು ತಮ್ಮ ಸಂದೇಶದ ಮೂಲಕ ರವಾನಿಸಿದ್ದಾರೆ.


ವಾಸೀಂ ಜಾಫರ್ ಅವರ ಸಾರ್ವಕಾಲಿಕ ಶ್ರೇಷ್ಠ ಏಕದಿನ ಕ್ರಿಕೆಟ್ ತಂಡ...!


ಈಗಾಗಲೇ ಸರಣಿಯು 1-1ರಿಂದ ಸಮನಾಗಿದೆ ಮತ್ತು ಎಲ್ಲರೂ ಬ್ರಿಸ್ಬೇನ್‌ನಲ್ಲಿ ಕುಲದೀಪ್ ಯಾದವ್, ಶಾರ್ದುಲ್ ಠಾಕೂರ್ ಮತ್ತು ಟಿ ನಟರಾಜನ್ ಅವರು ಸಂಭವನಿಯ ಆಟಗಾರರಾಗಿದ್ದಾರೆ.