Unbreakable Record Cricket: ಕ್ರಿಕೆಟ್‌ನಲ್ಲಿ ʼಬ್ರಿಯಾನ್ ಲಾರಾʼ ಎಂಬ ಹೆಸರು ಕೇಳಿರಬಹುದು. ಜಗತ್ತು ಕಂಡ ಪರಮಶ್ರೇಷ್ಠ ಕ್ರಿಕೆಟಿಗರಲ್ಲಿ ಇವರೂ ಒಬ್ಬರು. ಇವರ ಹೆಸರಲ್ಲಿ ಅನೇಕ ದಾಖಲೆಗಳಿದ್ದರೂ ಸಹ, 2 ದಾಖಲೆಗಳನ್ನು ಮಾತ್ರ ಇದುವರೆಗೆ ಯಾರಿಂದಲೂ ಮುಟ್ಟಲು ಸಾಧ್ಯವಾಗಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: T20 ವಿಶ್ವಕಪ್‌ ವೇಳೆ ಗಾಯವಾಗಿದ್ದು ಸುಳ್ಳು: ಲೈವ್‌ ಪಂದ್ಯದಲ್ಲೇ ತಾನಾಡಿದ್ದ ನಾಟಕದ ಬಗ್ಗೆ ಬಹಿರಂಗ


ಬ್ರಿಯಾನ್ ಲಾರಾ ದೇಶೀಯ ಕ್ರಿಕೆಟ್‌ನಿಂದಲೇ ಸಂಚಲನ ಸೃಷ್ಟಿಸಲು ಪ್ರಾರಂಭಿಸಿದವರು. ವೆಸ್ಟ್ ಇಂಡೀಸ್ ದಂತಕಥೆ 1994 ರಲ್ಲಿ ಇಂಗ್ಲಿಷ್ ಕೌಂಟಿಯಲ್ಲಿ ವಾರ್ವಿಕ್‌ಷೈರ್‌ ಪರ ನಂಬಲಸಾಧ್ಯವಾದ ಇನ್ನಿಂಗ್ಸ್ ಆಡಿದ್ದರು. ಡರ್ಹಾಮ್ ವಿರುದ್ಧ ಲಾರಾ 501 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದು,ಕಳೆದ 30 ವರ್ಷಗಳಿಂದ ದೇಶೀಯ ಕ್ರಿಕೆಟ್‌ನಲ್ಲಿ ಈ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. 427 ಎಸೆತಗಳನ್ನು ಎದುರಿಸಿದ ಲಾರಾ 62 ಬೌಂಡರಿ ಹಾಗೂ 10 ಸಿಕ್ಸರ್‌ಗಳನ್ನೂ ಬಾರಿಸಿದರು.


ಇದನ್ನೂ ಓದಿ: ʻಈʼ ವಿಚಾರ ಸಾಬೀತಾಗದಿದ್ದರೆ ಅರ್ಧಕ್ಕೆ ನಿಲ್ಲುತ್ತಾ ಬಿಗ್‌ ಬಾಸ್‌ ಕನ್ನಡ ಶೋ? ಸ್ವರ್ಗ ನರಕ ಕ್ಲೋಸ್ ಆಗಲು ಕಾರಣವೇ ಮಹಿಳಾ ಆಯೋಗದ ʻಆʼ ನೋಟಿಸ್‌!


ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಲವು ತ್ರಿಶತಕಗಳು ದಾಖಲಾಗಿವೆ. ಆದರೆ ಇದುವರೆಗೂ ಲಾರಾ ಅವರ ದಾಖಲೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ. ಇಂದಿಗೂ ಅವರ ಹೆಸರಿನಲ್ಲಿ 400 ರನ್‌ಗಳ ದಾಖಲೆ ಇದೆ. ಲಾರಾ ತಮ್ಮ ವೃತ್ತಿಜೀವನದಲ್ಲಿ ದೇಶೀಯ ಕ್ರಿಕೆಟ್‌ನಲ್ಲಿ 375, 400 (ನಾಟೌಟ್) ಮತ್ತು 501 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ