ಹೈದರಾಬಾದ್: ಕೊಹ್ಲಿ ಅಂದ್ರೇನೆ ಹಾಗೆ ಅವರನ್ನು ಕ್ರಿಕೆಟ್ ಲೋಕದ ಫಿಟ್ನೆಸ್ ಮ್ಯಾನ್ ಎಂದು ಕರೆಯಬಹುದು.ಅಷ್ಟೇ ಅಲ್ಲ ಈಗ ಅವರನ್ನು ಅಭಿಮಾನಿಗಳು ಖ್ಯಾತ ಫೂಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಅವರಿಗೆ ಹೊಲಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಅಷ್ಟಕ್ಕೂ ಅವರು ರೊನಾಲ್ಡೋಗೆ ಹೋಲಿಸಲು ಕಾರಣವಿದೆ, ಹೌದು, ಆಷ್ಟ್ರೇಲಿಯಾದ ವಿರುದ್ಧ ನಡೆದ ಮೂರನೇ ಟಿ20 ಪಂದ್ಯದಲ್ಲಿ ಅವರು ತಮ್ಮ ಫೀಲ್ಡಿಂಗ್ ಜಲಕ್ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.ಆಸ್ಟ್ರೇಲಿಯಾದ ಇನ್ನಿಂಗ್ಸ್‌ನ 17 ನೇ ಓವರ್‌ನಲ್ಲಿ, ಟಿಮ್ ಡೇವಿಡ್ ಭುವನೇಶ್ವರ್ ಕುಮಾರ್ ಅವರ ಯಾರ್ಕರ್ ಅನ್ನು ಮಿಡ್-ವಿಕೆಟ್ ಬೌಂಡರಿ ಕಡೆಗೆ ಕಳುಹಿಸಿದರು. ಆಗ ಬೌಂಡರಿಯಲ್ಲಿ ವಿರಾಟ್ ಕೊಹ್ಲಿ ತಮ್ಮ ಕಾಲ್ಚಳಕದಿಂದ ಬೌಂಡರಿಯನ್ನು ತಡೆದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.