IND vs PAK, ICC Cricket World Cup 2023: ಇಂದು-ಭಾರತ-ಪಾಕ್ ಕದನ: ವಿಜಯ ಮಾಲೆ ಯಾರ ಕೊರಳಿಗೆ? ಇತಿಹಾಸ ಹೇಳುವುದೇನು?
ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ಇಡೀ ವಿಶ್ವದ ಕಣ್ಣು ಎರಡು ದೇಶಗಳ ಪಂದ್ಯದ ಮೇಲೆ ನೆಟ್ಟಿದೆ.
ಅಹಮದಾಬಾದ್: ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಸಿಸಿ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ಇಡೀ ವಿಶ್ವದ ಕಣ್ಣು ಎರಡು ದೇಶಗಳ ಪಂದ್ಯದ ಮೇಲೆ ನೆಟ್ಟಿದೆ.
ಒಂದೆಡೆ ಟೀಮ್ ಇಂಡಿಯಾ ಇದುವರೆಗೂ ಪಾಕಿಸ್ತಾನದ ವಿರುದ್ಧ ಗೆಲುವಿನ ಅಜೇಯ ದಾಖಲೆಯನ್ನು ಹೊಂದಿದ್ದರೆ, ಇನ್ನೊಂದೆಡೆ ಪಾಕ್ ತಂಡವು ಟೀಮ್ ಇಂಡಿಯಾ ತಂಡವನ್ನು ಸೋಲಿಸುವತ್ತ ದೃಷ್ಟಿ ನೆಟ್ಟಿದೆ.ಈಗಾಗಲೇ ಉಭಯ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ.ಭಾರತ ತಂಡವು ಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನವನ್ನು ಸೋಲಿಸಿದ್ದರೆ, ಇನ್ನೊಂದೆಡೆಗೆ ಪಾಕಿಸ್ತಾನದ ತಂಡವು ನೆದರ್ಲ್ಯಾಂಡ್ಸ್ ಮತ್ತು ಶ್ರೀಲಂಕಾವನ್ನು ಸೋಲಿಸಿದೆ.
ಈ ಹಿನ್ನೆಲೆಯಲ್ಲಿ ಈಗ ನಾವು ಭಾರತ ಮತ್ತು ಪಾಕ್ ತಂಡಗಳ ಏಕದಿನ ಕ್ರಿಕೆಟ್ ಪಂದ್ಯಗಳ ದಾಖಲೆಗಳನ್ನು ನೋಡೋಣ ಬನ್ನಿ
ಇದುವರೆಗೆ ಭಾರತ ಮತ್ತು ಪಾಕಿಸ್ತಾನ ಆಡಿರುವ ಪಂದ್ಯಗಳ ಸಂಖ್ಯೆ: 134
ಭಾರತಕ್ಕೆ ಗೆಲುವು : 56
ಪಾಕಿಸ್ತಾನಕ್ಕೆ ಗೆಲುವು: 73
ಫಲಿತಾಂಶವಿಲ್ಲ: 5
ಕೊನೆಯ ಫಲಿತಾಂಶ: ಕೊಲಂಬೊದಲ್ಲಿ ಭಾರತಕ್ಕೆ 228 ರನ್‌ಗಳ ಜಯ (2023)
ಕೊನೆಯ ಐದು ಫಲಿತಾಂಶಗಳು: ಭಾರತ 4 ಪಂದ್ಯಗಳಲ್ಲಿ ಗೆದ್ದಿದೆ - 4; ಪಾಕಿಸ್ತಾನ 1 ಪಂದ್ಯದಲ್ಲಿ ಗೆದ್ದಿದೆ
ವಿಶ್ವಕಪ್ ನಲ್ಲಿ ಮುಖಾಮುಖಿ- 7
ಭಾರತಕ್ಕೆ ಗೆಲುವು - 7, ಪಾಕಿಸ್ತಾನಕ್ಕೆ ಗೆಲುವು - 0
ಭಾರತ-ಪಾಕ್ ವಿರುದ್ಧದ ಪಂದ್ಯದಲ್ಲಿ ಗರಿಷ್ಟ ಹಾಗೂ ಕನಿಷ್ಠ ಮೊತ್ತಗಳ ವಿವರ
ಅತ್ಯಧಿಕ ಮೊತ್ತ (ಭಾರತ) - 2005 ರಲ್ಲಿ ವಿಶಾಖಪಟ್ಟಣದಲ್ಲಿ 356/9
ಕಡಿಮೆ ಮೊತ್ತ (ಭಾರತ) - 1978 ರಲ್ಲಿ ಸಿಯಾಲ್ಕೋಟ್ನಲ್ಲಿ 79/10
ಅತ್ಯಧಿಕ ಸ್ಕೋರ್ (ಪಾಕಿಸ್ತಾನ) - 2004 ರಲ್ಲಿ ಕರಾಚಿಯಲ್ಲಿ 344/8
ಕಡಿಮೆ ಸ್ಕೋರ್ (ಪಾಕಿಸ್ತಾನ) - 87/10 1985 ರಲ್ಲಿ ಶಾರ್ಜಾದಲ್ಲಿ
ಗರಿಷ್ಠ ವೈಯಕ್ತಿಕ ಮೊತ್ತ (ಭಾರತ) - ವಿರಾಟ್ ಕೊಹ್ಲಿ 2012 ರಲ್ಲಿ ಮೀರ್ಪುರದಲ್ಲಿ 183
ಗರಿಷ್ಠ ವೈಯಕ್ತಿಕ ಮೊತ್ತ (ಪಾಕಿಸ್ತಾನ) - 1997 ರಲ್ಲಿ ಚೆನ್ನೈನಲ್ಲಿ ಸಯೀದ್ ಅನ್ವರ್ 194
ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು (ಭಾರತ) - ಸೌರವ್ ಗಂಗೂಲಿ 5/16 1997 ರಲ್ಲಿ ಟೊರೊಂಟೊದಲ್ಲಿ
ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು (ಪಾಕಿಸ್ತಾನ) - ಶಾರ್ಜಾದಲ್ಲಿ 1991 ರಲ್ಲಿ ಆಕಿಬ್ ಜಾವೇದ್ 7/37
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.