ಕೈಯಿಂದಲ್ಲ.. ಬೆನ್ನಿಂದ ಕ್ಯಾಚ್ ಹಿಡಿದ ವಿಕೆಟ್ ಕೀಪರ್! ಕ್ರಿಕೆಟ್ ಇತಿಹಾಸದಲ್ಲೇ ಕಂಡಿರದ ಅತ್ಯುತ್ತಮ ಫೀಲ್ಡಿಂಗ್ ಇದು…
wicket keeper took a catch on the back: ಕೆಪಿಎಲ್ ಮತ್ತು ಕೆಸಿಎಲ್ ತಂಡಗಳ ನಡುವಿನ ಪಂದ್ಯದ ವಿಡಿಯೋ ಇದಾಗಿದೆ. ಈ ಪಂದ್ಯದಲ್ಲಿ ಫೀಲ್ಡಿಂಗ್ ತಂಡದ ವಿಕೆಟ್ ಕೀಪರ್ ಕ್ಯಾಚ್ ಹಿಡಿದಿದ್ದು ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ವಿಕೆಟ್ ಕೀಪರ್ ಕ್ಯಾಚ್ ಒಂದನ್ನು ಕೈಯಿಂದಲ್ಲ, ಬೆನ್ನಿಂದ ಹಿಡಿದಿದ್ದಾರೆ. ಅದ್ಹೇಗೆ ಸಾಧ್ಯ ಎನ್ನುವವರು ಈ ವಿಡಿಯೋ ನೋಡಿ
Viral Video, wicket keeper took a catch on the back: 2023ರ ಐಸಿಸಿ ವಿಶ್ವಕಪ್’ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಅದ್ಭುತವಾಗಿ ಆಟವಾಡಿ, ತಂಡಕ್ಕೆ ಗೆಲುವನ್ನು ತಂದುಕೊಟ್ಟಿದ್ದರು. ಈ ಮೂಲಕ ಅಸಾಧ್ಯವಾದ ಜಯವನ್ನು ಸಾಧಿಸಿದ್ದರು. 91 ರನ್’ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ದೇವರಂತೆ ಕಂಡಿದ್ದು ಸುಳ್ಳಲ್ಲ.
ಇದನ್ನೂ ಓದಿ: ಮಳೆಯಿಂದಾಗಿ ಸೆಮಿಫೈನಲ್ ಪಂದ್ಯ ರದ್ದಾದ್ರೆ ಫೈನಲ್’ಗೆ ಪ್ರವೇಶ ಪಡೆಯುವ ತಂಡ ಯಾವುದು ಗೊತ್ತಾ?
ಈ ಪಂದ್ಯದ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್’ವೆಲ್ ಕಾಲಿಗೆ ಗಾಯವಾಗಿತ್ತು. ಆದರೆ ತಂಡದ ಗೆಲುವಿಗಾಗಿ ಹೋರಾಡಿದ ಅವರು ಛಲ ಬಿಡದೆ ಮೈದಾನದಲ್ಲಿ ದೃಢವಾಗಿ ನಿಂತರು. ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಪವಾಡವೇ ಸರಿ. ಇದೀಗ ಇಂತಹದ್ದೇ ಸನ್ನಿವೇಶ ಫೀಲ್ಡಿಂಗ್’ನಲ್ಲಿ ನಡೆದಿದೆ.
ಸದ್ಯ ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ವಿಕೆಟ್ ಕೀಪರ್ ಕ್ಯಾಚ್ ಹಿಡಿದ ರೀತಿ ಕ್ರಿಕೆಟ್ ಇತಿಹಾಸದಲ್ಲೇ ಅಭಿಮಾನಿಗಳು ಕಂಡಿರದ ದೃಶ್ಯವಾಗಿದೆ.
ಕೆಪಿಎಲ್ ಮತ್ತು ಕೆಸಿಎಲ್ ತಂಡಗಳ ನಡುವಿನ ಪಂದ್ಯದ ವಿಡಿಯೋ ಇದಾಗಿದೆ. ಈ ಪಂದ್ಯದಲ್ಲಿ ಫೀಲ್ಡಿಂಗ್ ತಂಡದ ವಿಕೆಟ್ ಕೀಪರ್ ಕ್ಯಾಚ್ ಹಿಡಿದಿದ್ದು ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದೆ. ವಿಕೆಟ್ ಕೀಪರ್ ಕ್ಯಾಚ್ ಒಂದನ್ನು ಕೈಯಿಂದಲ್ಲ, ಬೆನ್ನಿಂದ ಹಿಡಿದಿದ್ದಾರೆ. ಅದ್ಹೇಗೆ ಸಾಧ್ಯ ಎನ್ನುವವರು ಈ ವಿಡಿಯೋ ನೋಡಿ.
ವಿರಾಟ್ ಕೊಹ್ಲಿಗಿಂತಲೂ ಈ ಆಟಗಾರ ವಿಶ್ವದ ಅತ್ಯಂತ ಪ್ರಭಾವಶಾಲಿ ಪ್ಲೇಯರ್!- ಎಬಿ ಡಿವಿಲಿಯರ್ಸ್ ಹೇಳಿದ್ದು ಯಾರ ಬಗ್ಗೆ?
ವಿಕೆಟ್ ಕೀಪರ್ ಒಂದು ಬದಿಗೆ ನೆಗೆದು ಕ್ಯಾಚ್ ಹಿಡಿಯಲು ಪ್ರಯತ್ನಿಸಿದಾಗ, ಆಯತಪ್ಪಿ ಕೆಳಗೆ ಬಿದ್ದರು. ಆದರೆ ಅಚ್ಚರಿ ಎಂಬಂತೆ ಚೆಂಡು ವಿಕೆಟ್ ಕೀಪರ್ ಬೆನ್ನಿನ ಮೇಲೆ ಬಿದ್ದು ನಿಂತಿತು. ಅದನ್ನು ವಿಕೆಟ್ ಕೀಪರ್ ಕೈಯಿಂದ ತಡೆದು ಹಿಡಿದರು ಇದು ಕ್ರಿಕೆಟ್ ಇತಿಹಾಸದಲ್ಲಿಯೇ ಮೊದಲು… ಅಂದಹಾಗೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ