PAK vs SA, Shadab Khan Concussion Substitute: ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ವಿಶ್ವಕಪ್ 2023 ಪಂದ್ಯ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದೆ. ಈ ಪಂದ್ಯದಲ್ಲಿ ಒಂದು ವಿಕೆಟ್ ಅಂತರದಲ್ಲಿ ದಕ್ಷಿಣ ಆಫ್ರಿಕಾ ತಂಡ ಪಾಕ್ ವಿರುದ್ಧ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಪಾಕ್ ತಂಡ ಬಹುತೇಕ ಸೆಮಿಫೈನಲ್’ನಿಂದ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Bigg Boss: ಬಿಗ್ ಬಾಸ್ ಮನೆಯಿಂದ 3ನೇ ವಾರ ಎಲಿಮಿನೇಟ್ ಆಗೋದು ಇವರೇ…!


ಇನ್ನು ಈ ಪಂದ್ಯದ ಮಧ್ಯೆ ಪಾಕಿಸ್ತಾನದ ಆಟಗಾರ ಶಾದಾಬ್ ಖಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಕರೆದೊಯ್ಯಲು ಮೈದಾನಕ್ಕೆ ಸ್ಟ್ರೆಚರ್ ಕೂಡ ತರಲಾಗಿತ್ತು. ಆದರೆ ಅವರು ಕುಂಟುತ್ತಾ ಮೈದಾನದಿಂದ ಹೊರನಡೆದಿದ್ದಾರೆ.


ಇದನ್ನೂ ಓದಿ: ವಿರಾಟ್- ಅನುಷ್ಕಾ ವಿವಾಹವಾದ ಆ ರೊಮ್ಯಾಂಟಿಕ್ ತಾಣ ಯಾವುದು? ಅಲ್ಲಿ ಒಂದು ರಾತ್ರಿಯ ವೆಚ್ಚ ಎಷ್ಟು ಗೊತ್ತಾ?


ಪಾಕಿಸ್ತಾನ ಮತ್ತೊಮ್ಮೆ ಉಸಾಮಾ ಮಿರ್ ಅವರನ್ನು ಕನ್ಕ್ಯುಶನ್ ಬದಲಿಯಾಗಿ ಕಣಕ್ಕಿಳಿಸಿತು. ಈ ಮೂಲಕ ಉಸಾಮಾ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಕನ್ಕ್ಯುಶನ್ ಎಂದು ಪರಿಗಣಿಸಲ್ಪಟ್ಟರು. ಇವರು ಈ ಪಂದ್ಯದಲ್ಲಿ ಬೌಲಿಂಗ್ ಕೂಡ ಮಾಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್