Royal Challengers Bangalore Vs Gujarat Giants : ಫೆಬ್ರವರಿ 23 ರಂದು ಪ್ರಾರಂಭವಾದ 2024 ರ ವುಮೆನ್ಸ್ ಪ್ರೀಮಿಯರ್ ಲೀಗ್ ನ  5ನೇ ಪಂದ್ಯ ಇಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ  ಪಂದ್ಯ ನಡೆಯಿತು. 


COMMERCIAL BREAK
SCROLL TO CONTINUE READING

ಗುಜರಾತ್ ಜೇಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು  ಪಂದ್ಯದಲ್ಲಿ ಬೆಂಗಳೂರು ತಂಡ 8 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ತಂಡವು ಬ್ಯಾಕ್ ಟು ಬ್ಯಾಕ್ ಗೆಲ್ಲುವ ಎರಡನೇ ಪಂದ್ಯ ಇದಾಗಿದೆ. 


ಇದನ್ನು ಓದಿ : ಅಪ್ಪು ಜನ್ಮದಿನದ ಪ್ರಯುಕ್ತ ಮಾರ್ಚ್ 15ಕ್ಕೆ ಜಾಕಿ ಸಿನಿಮಾ ರೀರಿಲೀಸ್


ಆರ್ ಸಿಬಿ ತಂಡ ಟಾಸ್ ಗೆಲ್ಲುವ ಮೂಲಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಗುಜರಾತ್ ತಂಡವು ಬ್ಯಾಟಿಂಗ್ ಅನ್ನು ಆರಂಭಿಸಿ, 20 ಓವರ್ ನಲ್ಲಿ 7 ವಿಕೆಟ್ 107 ರನ್ ಗಳ ಗೆಲುವಿನ ಗುರಿಯನ್ನು ಆರ್ ಸಿಬಿ ತಂಡಕ್ಕೆ ನೀಡಿತು. ಇದಾದ ಬಳಿಕ ಬ್ಯಾಟಿಂಗ್ ಗೆ ಇಳಿದ ಆರ್ ಸಿಬಿ ತಂಡ 12.3 ಓವರ್ ಗಳಲ್ಲಿ 110 ರನ್ ಗಳನ್ನು ಮಾಡಿ 8 ವಿಕೆಟ್ ಅಂತರದಿಂದ ಗೆಲುವನ್ನು ಸಾಧಿಸಿತು. 


8ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡುವ ಜರ್ಮನಿ ಗಾಯಕಿಯನ್ನು ಭೇಟಿಯಾದ ಪ್ರಧಾನಿ ಮೋದಿ


ಈ ಪಂದ್ಯ ಗೆಲ್ಲುವ ಮೂಲಕ  +1.665 ನಿವ್ವಳ ರನ್ ರೇಟ್‌ ಚಾಲೆಂಜರ್ಸ್ ತಂಡವು ಪಡೆದುಕೊಂಡಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.