Smartphone Hacks: ನಿಮ್ಮ ಫೋನ್ ನಲ್ಲಿ ಆಗಾಗ್ಗೆ ಜಾಹೀರಾತುಗಳು ಬರುತ್ತಿವೆಯೇ? ಒಂದೇ ಕ್ಲಿಕ್ ನಲ್ಲಿ ನಿಲ್ಲಿಸಿ
How to block Unnecessary ads: ಆಂಡ್ರಾಯ್ಡ್ ಫೋನ್‌ಗಳಲ್ಲಿನ ದೊಡ್ಡ ಸಮಸ್ಯೆಯೆಂದರೆ ಅನಗತ್ಯ ಜಾಹೀರಾತು ಪಾಪ್-ಅಪ್‌ಗಳು. ಏನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವಾಗ, ಅಥವಾ ಮೊಬೈಲ್ ನಲ್ಲಿ ಅಗತ್ಯ ಕೆಲಸ ಮಾಡುತ್ತಿದ್ದಾಗ ಈ ನೋಟಿಫಿಕೇಶನ್ ಗಳು ಬರುತ್ತವೆ. ಇದಕ್ಕೆ ಕಾರಣ ನಮಗೆ ತಿಳಿಯದಂತೆ, ಅಲ್ಲಿ ನೀಡಿರುವ ಕೆಲವೊಂದು ಬಟನ್ ಗಳನ್ನು ಆನ್ ಮಾಡುತ್ತೇವೆ. ಇದರಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜನರು ಏನನ್ನೂ ಮಾಡದೆ ಈ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ ಎಂದು ದೂರುತ್ತಾರೆ .
How to block Unnecessary ads: ಭಾರತದಲ್ಲಿ ಹೆಚ್ಚಿನ ಜನರು ಆಂಡ್ರಾಯ್ಡ್ ಫೋನ್ ಬಳಸುತ್ತಾರೆ. ಆದರೆ ಈ ಫೋನ್ ಗಳಲ್ಲಿ ಸಾಮಾನ್ಯವಾಗಿ ಜನರನ್ನು ಕಾಡುವ ಸಮಸ್ಯೆಯೆಂದರೆ ಯಾವುದೇ ಕಾರಣವಿಲ್ಲದೆ ಪಾಪ್-ಅಪ್ ಜಾಹೀರಾತುಗಳು ಬರುವುದು. ಇವುಗಳು ಅಗತ್ಯ ಕೆಲಸವನ್ನು ನಿಲ್ಲಿಸುವುದು ಮಾತ್ರವಲ್ಲದೆ, ತುಂಬಾ ಕಿರಿಕಿರಿಯುಂಟುಮಾಡುತ್ತದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಮಾತ್ರ ಈ ಸಮಸ್ಯೆ ಕಂಡುಬರುತ್ತದೆ. ಈ ಅನಗತ್ಯ ಜಾಹೀರಾತುಗಳು ಜನರಿಗೆ ತುಂಬಾ ತೊಂದರೆ ಕೊಡುತ್ತವೆ. ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ ನೀವು ಈ ಸಮಸ್ಯೆಯನ್ನು ಚಿಟಿಕೆಯಲ್ಲಿ ನಿವಾರಿಸಬಹುದು. ಹೇಗೆ ಎಂದು ತಿಳಿದುಕೊಳ್ಳಲು ಈ ವರದಿ ನೋಡಿ.
ಇದನ್ನೂ ಓದಿ: Urfi Javed Pregnant: ಅಭಿಮಾನಿಗಳಿಗೆ ಬರ್ಫಿ ತಿನ್ನಿಸಿದ ಉರ್ಫಿ: ಮದುವೆಯಾಗದೆ ಗರ್ಭಿಣಿಯಾದ ಫ್ಯಾಶನ್ ಕ್ವೀನ್!!
ಆಂಡ್ರಾಯ್ಡ್ ಫೋನ್‌ಗಳಲ್ಲಿನ ದೊಡ್ಡ ಸಮಸ್ಯೆಯೆಂದರೆ ಅನಗತ್ಯ ಜಾಹೀರಾತು ಪಾಪ್-ಅಪ್‌ಗಳು. ಏನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವಾಗ, ಅಥವಾ ಮೊಬೈಲ್ ನಲ್ಲಿ ಅಗತ್ಯ ಕೆಲಸ ಮಾಡುತ್ತಿದ್ದಾಗ ಈ ನೋಟಿಫಿಕೇಶನ್ ಗಳು ಬರುತ್ತವೆ. ಇದಕ್ಕೆ ಕಾರಣ ನಮಗೆ ತಿಳಿಯದಂತೆ, ಅಲ್ಲಿ ನೀಡಿರುವ ಕೆಲವೊಂದು ಬಟನ್ ಗಳನ್ನು ಆನ್ ಮಾಡುತ್ತೇವೆ. ಇದರಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜನರು ಏನನ್ನೂ ಮಾಡದೆ ಈ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ ಎಂದು ದೂರುತ್ತಾರೆ.
ಬ್ಲಾಕ್ ಮಾಡಲು ಈ ರೀತಿ ಮಾಡಿ:
ಈ ಅನಗತ್ಯ ಜಾಹೀರಾತುಗಳನ್ನು ಸುಲಭವಾಗಿ ನಿರ್ಬಂಧಿಸಬಹುದು. ಆದರೆ ಇದಕ್ಕಾಗಿ ಜಾಹೀರಾತುಗಳು ಎಲ್ಲಿಂದ ಬರುತ್ತವೆ ಎಂಬುದನ್ನು ನೀವು ಮೊದಲು ತಿಳಿದಿರಬೇಕು. ನೀವು ಯಾವುದೇ ಹೊಸ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದಿದ್ದರೆ, ನೀವು ವೆಬ್‌ಸೈಟ್ ಅನ್ನು ತೆರೆದಿರಬಹುದು. ಅಲ್ಲಿ ಪಾಪ್-ಅಪ್ ಅನ್ನು ಆನ್ ಮಾಡಿರಬಹುದು. ಹೆಚ್ಚಿನ ಫೋನ್‌ಗಳಲ್ಲಿ ಗೂಗಲ್ ಕ್ರೋಮ್ ಡೀಫಾಲ್ಟ್ ಬ್ರೌಸರ್ ಆಗಿದೆ. ಅಲ್ಲಿಂದ ಜಾಹೀರಾತುಗಳನ್ನು ನಿರ್ಬಂಧಿಸಬಹುದು. ಜಾಹೀರಾತನ್ನು ಹೇಗೆ ನಿರ್ಬಂಧಿಸುವುದು ಎಂದು ತಿಳಿಯೋಣ.
ಇದನ್ನೂ ಓದಿ: Vastu Tips: ಮಲಗುವಾಗ ದಿಂಬಿನ ಕೆಳಗೆ ಈ ತರಕಾರಿಯನ್ನು ಇಟ್ಟರೆ ಅದೃಷ್ಟ ಒಂದೇ ರಾತ್ರಿಯಲ್ಲಿ ಬದಲಾಗುವುದು ಖಂಡಿತ!
ನಿಮ್ಮ ಫೋನ್‌ನಲ್ಲಿ Chrome ಬ್ರೌಸರ್ ತೆರೆಯಿರಿ.
ಅಲ್ಲಿ ನೀಡಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ. ಇಲ್ಲಿ ನೀವು ಸೈಟ್ ಸೆಟ್ಟಿಂಗ್‌ಗಳ ಆಯ್ಕೆಯನ್ನು ಪಡೆಯುತ್ತೀರಿ.
ಇಲ್ಲಿ ನೀವು ಜಾಹೀರಾತುಗಳು, ಪಾಪ್-ಅಪ್ ಮೆಸೇಜ್ ಗಳನ್ನು ರಿಸೆಟ್ಟಿಂಗ್ ಮಾಡುವ ಆಯ್ಕೆಯನ್ನು ನೋಡಬಹುದು.
ನೀವು ಎರಡೂ ಆಯ್ಕೆಗಳನ್ನು ಸಕ್ರಿಯಗೊಳಿಸಬೇಕು. ಆನಂತರ ಜಾಹೀರಾತುಗಳು ಬರುವುದು ನಿಲ್ಲುತ್ತವೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.