ಹಳೆಯ ಫೋನ್ ಮಾರಾಟ ಮಾಡಲು ನಾನಾ ವೆಬ್ಸೈಟ್ಗಳಿವೆ ಅದರ ಮೂಲಕ ಸರಿಯಾದ ಬೆಲೆಗೆ ಮಾರಾಟ ಮಾಡಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.


COMMERCIAL BREAK
SCROLL TO CONTINUE READING

http://www.yaantra.com/ ಮೂಲಕ ಎಲೆಕ್ಟ್ರಾನಿಕ್ ಗ್ಯಾಜೆಟ್(Electronic Gadgets) ಮಾರಾಟ ಮಾಡಬಹುದಾಗಿದೆ. ಅಂತೆಯೆ ಹಳೆಯ ಗ್ಯಾಜೆಟ್ಗಳನ್ನು ನಿರ್ದಿಷ್ಟ ಮೊತ್ತಕ್ಕೆ ಮಾರಾಟ ಮಾಡಲು ಕ್ಯಾಶಿಫೈ ವೇದಿಕೆ ಸೃಷ್ಟಿಸಿದೆ.https://www.cashify.in/ ಮೂಲಕ ಮಾರಾಟ ಮಾಡಬಹುದಾಗಿದೆ. ಸ್ಮಾರ್ಟ್ಫೋನ್ ಮಾತ್ರವಲ್ಲದೆ, ಟಿವಿ, ಲ್ಯಾಪ್ಟಾಪ್ ಮುಂತಾದವುಗಳನ್ನಿ ಇಲ್ಲಿ ಸೇಲ್ ಮಾಡಬಹುದು.


BSNL 108 ರೂಪಾಯಿಯ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಸಿಗಲಿದೆ unlimited calls ಜೊತೆಗೆ ನಿತ್ಯ 1 GB Data


ಇನ್ನೂ ಇನ್ಸ್ಟಾಕ್ಯಾಶ್ ಮೂಲಕ ಹಳೆಯ ಸ್ಮಾರ್ಟ್ಫೋ(Smart Phones)ನನ್ನು ಮಾರಾಟ ಮಾಡಬಹುದು. ಆದರೆ ಅದಕ್ಕೂ ಮೊದಲಿಗೆ https://getinstacash.in/ ಲಾಗ್ ಇನ್ ಆಗುವ ಮೂಲಕ ವಿವರವನ್ನು ನಮೂದಿಸಬೇಕು. ನಂತರ ಕಂಪನಿ ನೌಕಕರು ಮನೆಯ ಬಂದು ಗ್ಯಾಜೆಟ್ ಸಂಗ್ರಹಿಸುತ್ತಾರೆ. ನಂತರ ಅದರಲ್ಲಿ ನಿಮ್ಮ ಹೆಸರನ್ನು ನಮೂದಿಸಿದಾಗ ತಕ್ಷಣವೇ ಇನ್ಸ್ಟಾಕ್ಯಾಶ್ ಹಣವನ್ನು ನೀಡುತ್ತದೆ.


WhatsApp: App ತೆರೆಯದೆಯೇ ವಾಟ್ಸಾಪ್‌ನಲ್ಲಿ ಆನ್‌ಲೈನ್‌ನಲ್ಲಿ ಯಾರಿದ್ದಾರೆಂದು ತಿಳಿಯಲು ಇದು ಸುಲಭ ಉಪಾಯ


ಅನೇಕರು ಹಳೆಯ ಸ್ಮಾರ್ಟ್ಫೋನ್ ಮಾರಾಟ(Sell) ಮಾಡಲು ಸೂಕ್ತವಾದ ವೇದಿಕೆ ಹುಡುಕುತ್ತಿದ್ದಾರೆ. ಆದರೆ ಅವರಿಗೆ http://www.karmarecycling.in/contact-us.php ಉತ್ತಮ ಆಯ್ಕೆಯಾಗಿದೆ. ಇದರ ಮೂಲಕ ಹಳೆಯ ಗ್ಯಾಜೆಟ್ ವಸ್ತುಗಳನ್ನು ಸೇಲ್ ಮಾಡಬಹುದಾಗಿದೆ. ಈಗಾಗಲೇ ಬಹುತೇಕರು ಈ ವೆಬ್ಸೈಟ್ ಬಳಸುವ ಮೂಲಕ ತಮ್ಮ ಗ್ಯಾಜೆಟ್ಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುತ್ತಾರೆ. 


Free Calling ಜೊತೆಗೆ 56GB Data ಈ ಟೆಲಿಕಾಂ ಕಂಪನಿ ನೀಡುತ್ತಿದೆ ಬೆಸ್ಟ್ ಪ್ಲಾನ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.