ಜುಲೈ 1 ರಿಂದ ಫ್ಲಿಪ್‌ಕಾರ್ಟ್ ಬಿಗ್ ಬಚಾತ್ ಡೇಸ್ ಸೇಲ್ ಶುರುವಾಗಿದ್ದು, ಅನಿರೀಕ್ಷಿತ ಕೊಡುಗೆಗಳು ಸೇರಿದಂತೆ  ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯಿಂದ ಮೊಬೈಲ್ ಮಾರಾಟವಾಗಿದೆ. 


COMMERCIAL BREAK
SCROLL TO CONTINUE READING

ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಬಿಗ್ ಬಚಾತ್ ಡೇಸ್ ಸೇಲ್ ಭಾರಿ ಮಾರಾಟ ಪ್ರಾರಂಭವಾಗಿದೆ ಮತ್ತು  ಜುಲೈ 1 ರಿಂದ  7 ರವರೆಗೆ ನಡೆಯಲಿದೆ. ಅದಲ್ಲದೆ ಭಾರಿ ರಿಯಾಯಿತಿ ಕೊಡುಗೆಗಳನ್ನು ನೀಡಿದ್ದು, ಸ್ಮಾರ್ಟ್ ಫೋನ್ ಗಳ ಮೇಲೆ ಭಾರಿ ಡಿಸ್ಕೌಂಟ್ ಘೋಷಿಸಲಾಗಿದೆ. ಕಡಿಮೆ ಮಾಸಿಕ ಪಾವತಿಗಳನ್ನು ಸಕ್ರಿಯಗೊಳಿಸಲು EMI ಆಯ್ಕೆಯನ್ನು ನೀಡಲಾಗಿದೆ. ಈ ಸೇಲ್ ನಲ್ಲಿ  ಯಾವ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿಯನ್ನು ಹೊಂದಿವೆ ಎನ್ನುವ ಕುರಿತು ಇಲ್ಲಿದೆ ಮಾಹಿತಿ. 


ಇದನ್ನು ಓದಿ : ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್! 18 ತಿಂಗಳ ಬಾಕಿ ಡಿಎಯ ಬಗ್ಗೆ ಹೊರ ಬಿದ್ದಿದೆ ಅಪ್ಡೇಟ್ ! 


 Vivo T3X  :  Vivo T3X ಫೋನ್‌ನಲ್ಲಿ ರಿಯಾಯಿತಿಗಳನ್ನು ನೀಡಿದೆ,  5G ಫೋನ್‌ನ ಆರಂಭಿಕ ರೂ. 13,499 ಆಗಿದ್ದು, ಕೊಡುಗೆಯ ಭಾಗವಾಗಿ ರೂ. 1000 ರಿಯಾಯಿತಿ ನೀಡಲಾಗುತ್ತಿದೆ. ಇದರ  EMI ದರವು  836ರೂ ನಿಂದ ಪ್ರಾರಂಭವಾಗುತ್ತಿದೆ. ಇದು Snapdragon 6 Gen 1 ಪ್ರೊಸೆಸರ್ನೊಂದಿಗೆ ಒದಗಿಸಲ್ಪಡುತ್ತಿದ್ದು, ಫೋನ್ 128 GB ಸಂಗ್ರಹಣೆ ಹಾಗೂ 6.72-ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಕ್ಯಾಮರಾ 50 MP ಹಿಂಬದಿಯ ಕ್ಯಾಮರಾ ಮತ್ತು 8 MP ಮುಂಭಾಗದ ಕ್ಯಾಮರಾವನ್ನು  ಹೊಂದಿದೆ.


ಇದನ್ನು ಓದಿ :  Kalki 2898 AD OTT:  ಸಧ್ಯಕ್ಕೆ ಓಟಿಟಿಗೆ ಬರಲ್ಲ ಕಲ್ಕಿ ಚಿತ್ರ..!ಚಿತ್ರತಂಡ ಹೀಗೊಂದು ನಿರ್ಧಾರ ಮಾಡಿದ್ದು ಯಾಕೆ..?


ಮೊಟೊರೊಲಾ ಎಡ್ಜ್ 50 ಪ್ರೊ : ಇದರಲ್ಲಿ ಭಾರಿ  ಆಫರ್ ಲಭ್ಯವಿದೆ. ಎಸ್‌ಬಿಐ ಕಾರ್ಡ್‌ನೊಂದಿಗೆ ಈ ಫೋನ್ ಖರೀದಿಸಿದರೆ ರೂ. 2000 ರಿಯಾಯಿತಿ ಪಡೆಯಬಹುದು. ನೋ ಕಾಸ್ಟ್ ಇಎಂಐ ಕೂಡ ನೀಡಲಾಗುತ್ತದೆ ಈ ಫೋನ್ 6.7 ಇಂಚಿನ ಡಿಸ್ಪ್ಲೇ, 50 MP ಪ್ರೈಮರಿ ಕ್ಯಾಮೆರಾ, ಸೆಲ್ಫಿ 50 MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. ಫೋನ್ Snapdragon 7 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ.


 Xiaomi 14 CV :  ಮೂಲ ಬೆಲೆ ರೂ. 42,999  ಮತ್ತು HDF ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ ರೂ. 3000 ರಿಯಾಯಿತಿ ಪಡೆಯಬಹುದು. ನೋ ಕಾಸ್ಟ್ ಇಎಂಐ ಕೂಡ ನೀಡಲಾಗುತ್ತದೆ, 6.55 ಇಂಚಿನ ಡಿಸ್ಪ್ಲೇ, Qualcomm Snapdragon 8S Gen 3 ಪ್ರೊಸೆಸರ್‌, 12 GB RAM ಮತ್ತು 512 GB ಸಂಗ್ರಹಣೆ ಮತ್ತು 50 MP ಹಿಂಬದಿಯ ಕ್ಯಾಮರಾ ಹಾಗೂ 32 MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.