BSNL Prepaid Plans: ಬಿ‌ಎಸ್‌ಎನ್‌ಎಲ್ ಹೊಸ ಪ್ರೀಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ₹300ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಯೋಜನೆ ಸುಮಾರು ಎರಡು ತಿಂಗಳ ಮಾನ್ಯತೆಯೊಂದಿಗೆ ಬರುವ ಈ ಯೋಜನೆಯಲ್ಲಿ ಫ್ರೀ ಡೇಟಾ ಜೊತೆಗೆ ನಿತ್ಯ ಹಲವು ಪ್ರಯೋಜನಗಳು ಲಭ್ಯವಾಗಲಿವೆ. 


COMMERCIAL BREAK
SCROLL TO CONTINUE READING

ಬಿ‌ಎಸ್‌ಎನ್‌ಎಲ್ ಅಗ್ಗದ ರಿಚಾರ್ಜ್ ಯೋಜನೆ: 
ಬಿ‌ಎಸ್‌ಎನ್‌ಎಲ್ ಪರಿಚಯಿಸಿರುವ ಅಗ್ಗದ ಬೆಲೆಯ ಈ ರೀಚಾರ್ಜ್ ಯೋಜನೆಯ ಬೆಲೆ ಕೇವಲ ₹ 298. ಈ  ಪ್ರೀಪೇಯ್ಡ್ ಯೋಜನೆಯು ಒಟ್ಟು 52  ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 


ಇದನ್ನೂ ಓದಿ- ಏರ್‌ಟೆಲ್ ಧಮಾಕಾ ಪ್ಲಾನ್ಸ್: ಕೇವಲ 7 ರೂ.ಗೆ ಸಿಗುತ್ತೆ 1 GB ಡೇಟಾ


₹ 298 ಪ್ರೀಪೇಯ್ಡ್ ಯೋಜನೆಯ ಪ್ರಯೋಜನಗಳು: 
ಬಿ‌ಎಸ್‌ಎನ್‌ಎಲ್ ₹ 298 ಪ್ರೀಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನ್ಲಿಮಿಟೆಡ್ ಕಾಲ್, ನಿತ್ಯ 100 ಉಚಿತ ಎಸ್ಎಂಎಸ್  ಕೂಡ ಲಭ್ಯವಾಗಲಿದೆ. ಸತತ 52 ದಿನಗಳವರೆಗೆ ದಿನ 1GB ಹೈ-ಸ್ಪೀಡ್ ಡೇಟಾ ಕೂಡ ಲಭ್ಯವಾಗಲಿದೆ. 


ಇದನ್ನೂ ಓದಿ- WhatsApp, Google ಡ್ರೈವ್‌ನಂತಹ ಅಪ್ಲಿಕೇಶನ್‌ಗಳ ಬಳಕೆ ಅಪಾಯಕಾರಿಯೇ?  ಪ್ರಸಿದ್ಧ ಆ್ಯಪ್‌ಗಳು ಬ್ಯಾನ್ 


ಹೆಚ್ಚಿನ ಡೇಟಾಗಾಗಿ ಈ ಯೋಜನೆ ಸೂಕ್ತವಾಗಿದೆ: 
ಒಂದೊಮ್ಮೆ ನಿಮಗೆ ದಿನಕ್ಕೆ 1ಜಿ‌ಬಿ ಡೇಟಾ ಸಾಕಾಗುವುದಿಲ್ಲ ಎಂದಾದರೆ ₹298 ರೀಚಾರ್ಜ್ ಯೋಜನೆ ಬದಲಿಗೆ ಬಿ‌ಎಸ್‌ಎನ್‌ಎಲ್ ₹ 249 ಯೋಜನೆ ಕೂಡ ಲಭ್ಯವಿದೆ. 45 ದಿನಗಳ ಮಾನ್ಯತೆಯೊಂದಿಗೆ ಬರುವ ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 2ಜಿಬಿ ಡೇಟಾ ಲಭ್ಯವಾಗಲಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.