Flipkart TV Days Sale : ಫ್ಲಿಪ್‌ಕಾರ್ಟ್‌ನಲ್ಲಿ ಟಿವಿ ಡೇಸ್ ಸೇಲ್ ನಡೆಯುತ್ತಿದೆ.  ಈ ಸೇಲ್ ಆಗಸ್ಟ್ 15 ರಂದು ಪ್ರಾರಂಭವಾಗಿದ್ದು, ಆಗಸ್ಟ್ 19 ರವರೆಗೆ ನಡೆಯಲಿದೆ. (Flipkart TV Days Sale 15th To 19th Aug). ಈ ಸೇಲ್ ನಲ್ಲಿ  ಸ್ಮಾರ್ಟ್ ಟಿವಿಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸಬಹುದು. ಇನ್ನು ಈ ಸೇಲ್ ನಲ್ಲಿ 40 ಸಾವಿರ ರೂಪಾಯಿ ಬೆಲೆಯ 43 ಇಂಚಿನ ಸ್ಮಾರ್ಟ್ ಟಿವಿಯನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು. ನೋಕಿಯಾದ 43 ಇಂಚಿನ (Nokia 43 inch Ultra HD 4K LED Smart Android TV) ಸ್ಮಾರ್ಟ್ ಟಿವಿಯನ್ನು 12 ಸಾವಿರ ರೂಪಾಯಿಗೆ ಖರೀದಿಸುವ ಅವಕಾಶ ಈ ಸೇಲ್ ನಲ್ಲಿ ಲಭ್ಯವಿದೆ.  


COMMERCIAL BREAK
SCROLL TO CONTINUE READING

Nokia 43 ಇಂಚಿನ Ultra HD 4K LED ಸ್ಮಾರ್ಟ್ Android TV ಕೊಡುಗೆಗಳು ಮತ್ತು ರಿಯಾಯಿತಿಗಳು : 
Nokia 43 ಇಂಚಿನ Ultra HD 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ  ಲಾಂಚಿಂಗ್ ಬೆಲೆ 40,000 ರೂಪಾಯಿ ಆಗಿದೆ. ಆದರೆ ಟಿವಿ ಈ ಸೇಲ್ ನಲ್ಲಿ ಇದನ್ನು  23,999  ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಈ ಟಿವಿ ಮೇಲೆ 40% ರಿಯಾಯಿತಿ ನೀಡಲಾಗುತ್ತಿದೆ. ಇದಾದ ನಂತರ ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್‌ಗಳು ಸೇರಿದರೆ ಟಿವಿಯ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ. 


ಇದನ್ನೂ ಓದಿ : POCO: ಸೊಗಸಾದ ನೋಟದೊಂದಿಗೆ ಇದುವರೆಗೆ ಅಗ್ಗದ 5G ಸ್ಮಾರ್ಟ್‌ಫೋನ್ ಬಿಡುಗಡೆ


ನೋಕಿಯಾ 43 ಇಂಚಿನ ಅಲ್ಟ್ರಾ HD 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಬ್ಯಾಂಕ್ ಕೊಡುಗೆಗಳು:
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿದರೆ ಎರಡು ಆಫರ್ ಸಿಗಲಿದೆ. ಮೊದಲನೆಯದ್ದು ಈ ಫೋನ್ ಮೇಲೆ  1,200 ರೂ. ರಿಯಾಯಿತಿ ಸಿಗುತ್ತದೆ. ಇದಾದ ನಟರ ತ್ವರಿತ ರಿಯಾಯಿತಿ ಕೂಡಾ ಲಭ್ಯವಾಗಲಿದೆ. ಅಂದರೆ, ಟಿವಿಯ ಬೆಲೆ 22,799 ರೂ. ಆಗುತ್ತದೆ. 


Nokia 43 ಇಂಚಿನ Ultra HD 4K LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ ಎಕ್ಸ್ಚೇಂಜ್ ಆಫರ್ :
ನೋಕಿಯಾ 65 ಇಂಚಿನ ಅಲ್ಟ್ರಾ ಎಚ್ ಡಿ 4ಕೆ ಎಲ್ ಇಡಿ ಸ್ಮಾರ್ಟ್ ಆಂಡ್ರಾಯ್ಡ್ ಟಿವಿಯ ಮೇಲೆ  11 ಸಾವಿರ ರೂಪಾಯಿಯ ಎಕ್ಸ್ ಚೇಂಜ್ ಆಫರ್ ನೀಡಲಾಗುತ್ತಿದೆ. ಹಳೆಯ ಟಿವಿಯನ್ನು ವಿನಿಮಯ ಮಾಡಿಕೊಂಡರೆ, ಇಷ್ಟು ರಿಯಾಯಿತಿ ಪಡೆಯಬಹುದು.  ಪೂರ್ಣ ಆಫ್ ಪಡೆಯಲು ಸಾಧ್ಯವಾಗುವುದಾದರೆ ಈ  ಟಿವಿಯನ್ನು ಕೇವಲ 11,799 ರೂ.ಗೆ ಖರೀದಿಸಬಹುದು. 


ಇದನ್ನೂ ಓದಿ : Electricity Safety: ನಮ್ಮ ದೇಹವು ಎಷ್ಟು ಪವರ್ ತಡೆದುಕೊಳ್ಳುತ್ತೆ? ಕರೆಂಟ್ ಶಾಕ್ ಅನ್ನು ತಪ್ಪಿಸುವುದು ಹೇಗೆ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.