ಒಮ್ಮೆಗೆ ಡೌನ್ ಆದ Facebook, WhatsApp, Instagram- ಟ್ವಿಟರ್‌ನಲ್ಲಿ ಮೈಮ್‌ಗಳ ಪ್ರವಾಹ
ಶುಕ್ರವಾರ ತಡರಾತ್ರಿ, ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ತ್ವರಿತ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಪತನದ ಸುದ್ದಿ ಬಂದಿತು. ಈ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಕಾರ್ಯನಿರ್ವಹಿಸದಿದ್ದಾಗ ಟ್ವಿಟರ್‌ನಲ್ಲಿ ಮೈಮ್‌ಗಳ ಪ್ರವಾಹ ಉಂಟಾಗಿದೆ.
ನವದೆಹಲಿ: ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಮ್ (Instagram) ಮತ್ತು ಇನ್‌ಸ್ಟಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp)ಗಳು ಶುಕ್ರವಾರ ರಾತ್ರಿ ಒಮ್ಮೆಗೆ ಡೌನ್ ಆಗಿರುವ ಸಿದ್ದು ಬಂದಿತು. ಈ ಮೂರು ಪ್ಲಾಟ್‌ಫಾರ್ಮ್‌ಗಳು ಒಮ್ಮೆಗೆ ಕಾರ್ಯನಿರ್ವಹಿಸದಿದ್ದಾಗ, ಜನರು ಟ್ವಿಟರ್‌ನಲ್ಲಿ ಎಲ್ಲಾ ಕಡೆಯಿಂದ ಮೈಮ್‌ಗಳ ಪ್ರವಾಹ ಹರಿಸಿದ್ದಾರೆ.
ಈ ಮಧ್ಯೆ, ಜನರು ಟ್ವಿಟರ್‌ನಲ್ಲಿ ಈ ಬಗ್ಗೆ ಮೈಮ್‌ಗಳ ಮಜಾ ಆನಂದಿಸಿದರು. ಆದರೆ ಸ್ವಲ್ಪ ಸಮಯದ ನಂತರ, ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ (Facebook), ಇನ್‌ಸ್ಟಾಗ್ರಾಮ್ ಮತ್ತು ತ್ವರಿತ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಮತ್ತೆ ಸರಿಯಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದವು.
New Facebook Update: ಭಾರತದ ಬಳಕೆದಾರರಿಗೆ ಅದ್ಭುತ ವೈಶಿಷ್ಟ್ಯ ಬಿಡುಗಡೆಗೊಳಿಸಿದ Facebook
ಏಕಸ್ವಾಮ್ಯದ ನೆಪದಲ್ಲಿ ಆಕ್ರಮಣ ಮಾಡಿದ Paytm:
ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ (WhatsApp) ಡೌನ್ ಆಗಿದ್ದಾಗ ಪೇಟಿಎಂ ಕ್ವಿಪ್ ಮಾಡಿದೆ ಮತ್ತು ಟ್ವೀಟ್ ಮಾಡುವ ಮೂಲಕ ಅವರು ಏಕಸ್ವಾಮ್ಯದ ನೆಪದಲ್ಲಿ ದಾಳಿ ಮಾಡಿದೆ.
WhatsApp ಬಳಕೆದಾರರಿಗೊಂದು ಸಂತಸದ ಸುದ್ದಿ, ಬದಲಾಗಲಿದೆ ನಿಮ್ಮ ಚಾಟಿಂಗ್ ವಿಧಾನ
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.