ಬೆಂಗಳೂರು: ಮುಂಬರುವ ಕೆಲವು ದಿನಗಳಲ್ಲಿ ನೀವು ಮನೆ ಅಥವಾ ಕಚೇರಿಗೆ ಹೊಸ ಟಿವಿ ಸೆಟ್ ಖರೀದಿಸಲು ಬಯಸಿದರೆ, ಒಂದು ಉತ್ತಮ ಅವಕಾಶ ಬಂದಿದೆ. ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನ ಹೊಸ ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟವು ಬಂದಿದೆ. ಈ ಸೇಲ್‌ನಲ್ಲಿ, ಟಿವಿ ಸೆಟ್‌ಗಳಲ್ಲಿ 7 ಸಾವಿರದಿಂದ 34,000 ರೂಪಾಯಿಗಳವರೆಗೆ ದೊಡ್ಡ ರಿಯಾಯಿತಿಗಳು ಲಭ್ಯವಾಗುತ್ತಿವೆ.  ಇದರ ಲಾಭವನ್ನು ಪಡೆಯಲು ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ...


COMMERCIAL BREAK
SCROLL TO CONTINUE READING

* ಕಾಂಪ್ಯಾಕ್ ಟಿವಿಗೆ 7000 ರೂಪಾಯಿ ರಿಯಾಯಿತಿ ಸಿಗುತ್ತಿದೆ (Compaq TV is getting a discount of 7000 rupees):


Flipkart) ಈ ಸೇಲ್‌ನಲ್ಲಿ ನೀವು Thomson ರೀತಿಯ ದೊಡ್ಡ ಟಿವಿಯ ಮೇಲೆ 13,000 ರೂ.ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. Thomson 139 cm (55 inch) ಟಿವಿಯ ಮಾರುಕಟ್ಟೆಯ ಬೆಲೆ 49,999 ರೂ. ಆದರೆ ನೀವು ಈ ಸೇಲ್ ನಲ್ಲಿ ಈ ಟಿವಿಯನ್ನು 36,999 ರೂ.ಗಳಿಗೆ ಮನೆಗೆ ಕೊಂಡೊಯ್ಯಬಹುದಾಗಿದೆ.


ಇದನ್ನೂ ಓದಿ - ನಿಮ್ಮ ಮನೆಯಲ್ಲಿರುವ ನಾರ್ಮಲ್ TV ಅನ್ನು Smart TVಯನ್ನಾಗಿ ಹೀಗೆ ಪರಿವರ್ತಿಸಿ


* ಎಲ್ಜಿ ಸ್ಮಾರ್ಟ್ ಟಿವಿಗಳ ಮೇಲೆ 18,991 ರೂ.  ರಿಯಾಯಿತಿ (LG Smart TV discounts of Rs 18,991) :


Smart TV) ನೀವು 33,999 ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಟಿವಿಯ ಮಾರುಕಟ್ಟೆ ಬೆಲೆ 52,990 ರೂ. ಆಗಿದೆ.


* ಈ ಸ್ಯಾಮ್‌ಸಂಗ್ ಟಿವಿಗೆ 22,901 ರೂ. ರಿಯಾಯಿತಿ (This Samsung TV is getting a discount of Rs 22,901):


ಶಾಕಿಂಗ್! ಏಪ್ರಿಲ್ 1 ರಿಂದ Smart TV ಖರೀದಿ ಆಗಲಿದೆ ದುಬಾರಿ!


* ಈ ಟಿವಿಗೆ 34,000 ರೂಪಾಯಿ ರಿಯಾಯಿತಿ ಸಿಗುತ್ತಿದೆ (This TV is getting a discount of 34,000 rupees) :


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.