ಚಿತ್ರದುರ್ಗ: ಬಿಎಸ್‌ಎನ್‌ಎಲ್ ಚಿತ್ರದುರ್ಗ ಟೆಲಿಕಾಂ ಜಿಲ್ಲೆ, ಬಿಎಸ್‌ಎನ್‌ಎಲ್‌ನ ಯಾವುದೇ  ಹಾಟ್ ಸ್ಪಾಟ್ ವಲಯಗಳಲ್ಲಿ ನಿಮ್ಮ ಎಫ್‌ಟಿಟಿಹೆಚ್ ಖಾತೆಯನ್ನು ಬಳಸಿಕೊಂಡು ರೋಮಿಂಗ್ ಮಾಡುವಾಗ ಭಾರತದಾದ್ಯಂತ ಹೆಚ್ಚುವರಿ ಶುಲ್ಕಗಳಿಲ್ಲದೆ ಬಿಎಸ್‌ಎನ್‌ಎಲ್ ವೈಫೈ (Wifi) ರೋಮಿಂಗ್ ಸೌಲಭ್ಯವನ್ನು ಪರಿಚಯಿಸುತ್ತಿದೆ. 


COMMERCIAL BREAK
SCROLL TO CONTINUE READING

ಈ ಸೇವೆಯು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಉಚಿತವಾಗಿ http://portal.bsnl.in//ftth/wifiroaming ನೋಂದಣಿ ಮಾಡಬಹುದೆಂದು ಬಿಎಸ್‌ಎನ್‌ಎಲ್ ಡಿಜಿಎಂ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.