Sex Robot: ಇತ್ತೀಚಿನ ದಿನಗಳಲ್ಲಿ ಪ್ರತಿ ಕಾರ್ಯಕ್ಕೂ ಮಿಷನ್ ಗಳು ಬಂದಿರುವುದು ಕಾಣಬಹುದು. ಮಿಷನ್‌ ಮಾತ್ರವಲ್ಲದೇ ಇದೀಗ ರೋಬೋಟ್‌ ಬಳಕೆಯು ಹೆಚ್ಚಿದೆ.


COMMERCIAL BREAK
SCROLL TO CONTINUE READING

ಕೆಲಸ ಕಾರ್ಯಗಳಿಗೆ ಮಾತ್ರವಲ್ಲದೇ ಇದೀಗ ಲೈಂಗಿಕ ಕ್ರಿಯೆಗೆ ಸೆಕ್ಸ್ ರೋಬೋಟ್‌ ಸಿದ್ದವಾಗದೆ. ಈ ಸೆಕ್ಸ್ ರೋಬೋಟ್‌ಗಳ  ಬಗ್ಗೆ ಮಾತಾನಾಡಿದ ಗೂಗಲ್‌ನ ಮಾಜಿ ಕಾರ್ಯನಿರ್ವಾಹಕ ಮೊಹಮ್ಮದ್ "ಮೊ" ಗಾವದತ್,  ಸೆಕ್ಸ್ ರೋಬೋಟ್‌ ಮೊದಲು IANS ನಲ್ಲಿ ಕಾಣಿಸಿಕೊಂಡಿತ್ತು ಎಂದರು. 


AI-ಚಾಲಿತ ಸೆಕ್ಸ್ ರೋಬೋಟ್‌ಗಳು ಮಾನವನಂತೆ ಇದ್ದು, ಮನುಷ್ಯ ನೀಡುವ ಸುಖ, ವರ್ಚುವಲ್ ರಿಯಾಲಿಟಿನಲ್ಲಿ ವಿಷಯಗಳನ್ನು ತೋರಿಸುತ್ತದೆ  ಎಂದಿದ್ದಾರೆ. ವರದಿಯ ಪ್ರಕಾರ, ಯೂಟ್ಯೂಬ್‌ನಲ್ಲಿ ಟಾಮ್ ಬಿಲಿಯು ಅವರೊಂದಿಗೆ "ಇಂಪ್ಯಾಕ್ಟ್ ಥಿಯರಿ" ಪಾಡ್‌ಕಾಸ್ಟ್‌ನಲ್ಲಿನ ಸಂದರ್ಶನದಲ್ಲಿ ಗಾವದತ್ ಈ ಬಗ್ಗೆ ಮಾತನಾಡಿದ್ದಾರೆ. 


ಇದನ್ನೂ ಓದಿ: Manipur Violence: ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ ನಡೆಸಿ ಅತ್ಯಾಚಾರ; ವಿಡಿಯೋ ವೈರಲ್‌..!


ಅಷ್ಟೆ ಅಲ್ಲದೇ ಮುಂದಿನ ದಿನಗಳಲ್ಲಿ ಸೆಕ್ಸ್ ಹೊರತು ಪಡಿಸಿ ಸ್ನೇಹಿತ, ಪ್ರೇಮಿ ಪಾತ್ರದ ಮಾನಸಿಕ ಮತ್ತು ಭಾವನಾತ್ಮಕ ಧೈರ್ಯ ತುಂಬುವ ರೋಬೋಟ್‌ ಬರುವ ಸಾದ್ಯತೆ ಇದೆ ಎಂದಿದ್ದಾರೆ. ನಿಜವಾದ ಮಾನವ ಸಂಬಂಧಗಳಲ್ಲಿ ಲೈಂಗಿಕ ವಿಚಾರವಾಗಿಯೇ ಕಿರಿಕಿರಿ ಉಂಟಾಗಬಹುದು ಈ ಸಮಸ್ಯೆಗಳಿಗೆ ತಪ್ಪಿಸಲು ಲೈಂಗಿಕತೆ ಸುಖ ಪಡೆಯಲು ಸೆಕ್ಸ್ ರೋಬೋಟ್‌ ಸಹಕಾರಿಯಾಗಲಿವೆ ಎಂದಿದ್ದಾರೆ. 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.