Flipkart Mobiles Bonanza Sale : iPhone 15 ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುವುದಕ್ಕೆ ಇದೇ ಸರಿಯಾದ ಕಾಲ. Flipkartನಲ್ಲಿ iPhone 15 ಖರೀದಿ ಮೇಲೆ ದೊಡ್ಡ ಮಟ್ಟದ ರಿಯಾಯಿತಿ ನೀಡಲಾಗುತ್ತದೆ.  ಈಗ ಈ ದುಬಾರಿ ಫೋನ್ ಅನ್ನು  57,749 ರೂ.ಗೆ ಖರೀದಿಸಿ ತರಬಹುದು. ಈ ಫೋನ್‌ನ ನಿಜವಾದ ಬೆಲೆ 69,900 ರೂಪಾಯಿ. ಆದರೆ ಇದು ಫ್ಲಿಪ್‌ಕಾರ್ಟ್‌ನಲ್ಲಿ ಇದರ ಮೇಲೆ 12,151 ರೂಪಾಯಿಯಷ್ಟು ರಿಯಾಯಿತಿ ನೀಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

OnePlus 12 ನಲ್ಲಿಯೂ ರಿಯಾಯಿತಿ : 
Apple ನ ಹೊಸ iPhone 16 ಅನ್ನು ಖರೀದಿಸಬೇಕಾದರೆ 79,900 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.ಆದರೆ, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ EMI ನಲ್ಲಿ ಖರೀದಿಸಿದರೆ, 5,000 ರೂಪಾಯಿಗಳ ರಿಯಾಯಿತಿ ಸಿಗುತ್ತದೆ. Samsung Galaxy S23 ಬೆಲೆ 41,999 ರೂ ಆಗಿದ್ದರೆ, Galaxy S24 ಬೆಲೆ 59,145 ರೂ. OnePlus 12 ನ ಮೂಲ ಬೆಲೆ ರೂ 64,999 ಆಗಿತ್ತು. ಆದರೆ ಇದು ಫ್ಲಿಪ್‌ಕಾರ್ಟ್‌ ಸೇಲ್ ನಲ್ಲಿ 5,115 ರಷ್ಟು ಅಗ್ಗವಾಗಿ ಲಭ್ಯವಿದೆ.


ಇದನ್ನೂ ಓದಿ : IRCTC ಮೂಲಕ ರೈಲು ಟಿಕೆಟ್‌ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲವೇ? ಈ ಅಪ್ಲಿಕೇಶನ್ ಮೂಲಕ ಸುಲಭವಾಗಿ ಪಡೆಯಬಹುದು ಕನ್ಫರ್ಮ್ ಟಿಕೆಟ್


Poco X6 ಫೋನ್ ಕೂಡಾ ಅಗ್ಗವಾಗಿದೆ. ಈ ಹಿಂದೆ ಇದರ ಬೆಲೆ 21,999 ರೂ.ಗಳಷ್ಟಿತ್ತು. ಆದರೆ ಈಗ ಈ ಫೋನ್ 18,999 ರೂ.ಗೆ ಲಭ್ಯವಿದೆ. Moto G85 ಬೆಲೆ 17,999 ರೂ. ಆಗಿದ್ದು, HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ EMI ನಲ್ಲಿ ಖರೀದಿಸಿದರೆ, 1,200 ರೂ ರಿಯಾಯಿತಿ ಸಿಗುತ್ತದೆ. ಅಂದರೆ ಈ ಫೋನ್ ಅನ್ನು 16,799 ರೂ.ಗೆ ಫೋನ್ ಸಿಗಲಿದೆ.


Flipkart ನಲ್ಲಿ ನಥಿಂಗ್ ಫೋನ್ (1) ಸಹ ಅಗ್ಗದ ಬೆಲೆಗೆ ಸಿಗುತ್ತಿದೆ. ಈ ಹಿಂದೆ ಇದರ ಬೆಲೆ 15,999 ರೂ.ಗಳಷ್ಟಿತ್ತು. ಆದರೆ ಈಗ 14,999 ರೂ.ಗೆ ಲಭ್ಯವಿದೆ. ನಥಿಂಗ್ ಫೋನ್ (2) ನ ಮೂಲ ಬೆಲೆ 44,999 ಆಗಿತ್ತು.ಆದರೆ ಇದು ಫ್ಲಿಪ್‌ಕಾರ್ಟ್‌ನಲ್ಲಿ ರೂ 36,999 ಗೆ ಲಭ್ಯವಿದೆ. ಅಂದರೆ ಈ ಫೋನ್ ಖರೀದಿ ಮೇಲೆ 8,000 ರೂಪಾಯಿಗಳ  ರಿಯಾಯಿತಿ ಸಿಗುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಇನ್ನೂ ಹಲವು ಫೋನ್‌ಗಳು ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಫ್ಲಿಪ್‌ಕಾರ್ಟ್‌ನ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಈ ಡೀಲ್‌ಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ