Amazon Deals of the week : ಈ ಬಾರಿ 5G ಸ್ಮಾರ್ಟ್‌ಫೋನ್ ಅನ್ನು ಅಗ್ಗವಾಗಿ ಖರೀದಿಸುವ ಅವಕಾಶವಿದೆ. Samsung ಮತ್ತು OnePlus ಸ್ಮಾರ್ಟ್ ಫೋನ್ ಗಳ ಮೇಲೆ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಫೋನ್‌ಗಳ ಮೇಲೆ  ಎಕ್ಸ್ಚೇಂಜ್ ಆಫರ್ ಕೂಡಾ ನೀಡಲಾಗುತ್ತಿದೆ. ಇನ್ನು ಇಲ್ಲಿ ಫೋನ್ ಗಳನ್ನು  ಮಾಸಿಕ ಕಂತುಗಳಲ್ಲಿಯೂ ಖರೀದಿಸಬಹುದು. ಫೋನ್‌ಗಳು 8GB RAM ಜೊತೆಗೆ 64MP ಕ್ಯಾಮೆರಾದಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. 


COMMERCIAL BREAK
SCROLL TO CONTINUE READING

Amazon ಡೀಲ್‌ ನಲ್ಲಿ ಅಗ್ಗದ ಬೆಲೆಗೆ ಸಿಗುತ್ತಿದೆ ಈ ಫೋನ್ : 
Samsung Galaxy M14 5G : 

ಸ್ಮಾರ್ಟ್‌ಫೋನ್ 6GB RAM ಮತ್ತು 128GB ಸ್ಟೋರೇಜ್ ಅನ್ನು ಹೊಂದಿದೆ. ಇದು 6.6 ಇಂಚಿನ LCD Full HD+ ಡಿಸ್ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್ 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ  ಬರುತ್ತದೆ. ಫೋನ್ 6000mAh ಬ್ಯಾಟರಿಯನ್ನು ಹೊಂದಿದ್ದು,  Exynos 1330 ಆಕ್ಟಾ ಕೋರ್ ಪ್ರೊಸೆಸರ್ ಅನ್ನು ಹೊಂದಿದೆ. ಇದರ ಆರಂಭಿಕ ಬೆಲೆ 14,490 ರೂ.  ಇದನ್ನೂ ಖರೀದಿಸುವುದಾದರೆ ಎಲ್ಲಾ  ಬ್ಯಾಂಕ್ ಕಾರ್ಡ್‌ಗಳ ಮೇಲೆ  2000 ರೂಪಾಯಿ ರಿಯಾಯಿತಿ  ಸಿಗುತ್ತದೆ. 


ಇದನ್ನೂ ಓದಿ :Affordable Automatic SUV: ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಟಾಪ್ 4 ಆಟೋಮ್ಯಾಟಿಕ್ ಎಸ್‌ಯುವಿ ಕಾರುಗಳು


OnePlus Nord CE 2 Lite 5G : 
OnePlusನ ಈ 5G ಫೋನ್ 8GB RAM ಜೊತೆಗೆ 128GB  ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಇದು 64MP ಮೇನ್ ಕ್ಯಾಮೆರಾ ಮತ್ತು 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಫೋನ್ 6.59 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಇದರ ರಿಫ್ರೆಶ್ ರೇಟ್ 120Hz ಮತ್ತು  ಆಸ್ಪೆಕ್ಟ ರೇಶಿಯೋ  2412 x 1080 ಆಗಿದೆ.  ಸ್ಮಾರ್ಟ್ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 5G ಪ್ರೊಸೆಸರ್ನೊಂದಿಗೆ ಬರುತ್ತದೆ.


ಇದು 5000mAh ಬ್ಯಾಟರಿಯನ್ನು ಹೊಂದಿದೆ. 33W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 17.99 ಆರಂಭಿಕ ಬೆಲೆಯಲ್ಲಿ ಫೋನ್ ಲಭ್ಯವಿದೆ. HDFC ಬ್ಯಾಂಕ್ ಕಾರ್ಡ್‌ಗಳ ಮೇಲೆ 
1000 ರೂಪಾಯಿಗಳ ಫ್ಲಾಟ್ ಡಿಸ್ಕೌಂಟ ನೀಡಲಾಗುವುದು. 


ಇದನ್ನೂ ಓದಿ :Alert:30 ದಿನಗಳ ನಂತರ ಈ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ WhatsApp!ನಿಮ್ಮ ಬಳಿ ಇರುವ ಫೋನ್ ಯಾವುದು ?


Samsung Galaxy A34 5G : 
ಸ್ಯಾಮ್‌ಸಂಗ್‌ನ ಈ 5G ಫೋನ್ 8GB RAM ಜೊತೆಗೆ 256GB ವರೆಗಿನ  ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಇದು 6.6 ಇಂಚಿನ  ಫುಲ್  HD+ ಸೂಪರ್ AMOLED ಡಿಸ್ಪ್ಲೇ ಹೊಂದಿದೆ. ಫೋನ್ 5000mAh ಬ್ಯಾಟರಿ ಮತ್ತು  ಫಾಸ್ಟ್  ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 


ಇದು MediaTek D1080 ಪ್ರೊಸೆಸರ್ ಹೊಂದಿದೆ. ಫೋನ್ Android 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು OIS ಬೆಂಬಲದೊಂದಿಗೆ 48MP ಮುಖ್ಯ ಕ್ಯಾಮೆರಾ ಮತ್ತು 13MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ನ ಬೆಲೆ 28,999 ರೂ.ನಿಂದ ಪ್ರಾರಂಭವಾಗುತ್ತದೆ. ಎಲ್ಲಾ ICICI ಬ್ಯಾಂಕ್ ಕಾರ್ಡ್‌ಗಳ ಮೇಲೆ 2000 ರೂಪಾಯಿಗಳ ತ್ವರಿತ ರಿಯಾಯಿತಿ ಇದೆ.


ಇದನ್ನೂ ಓದಿ :ಮತ್ತೆ ಬಂತು ಮೆಗಾ ಡಿಸ್ಕೌಂಟ್ ಸೇಲ್ ! ಸಿಗುವುದು 80 ಶೇ. ಡಿಸ್ಕೌಂಟ್ ! iPhone,laptop, ಫೋನ್ ಎಲ್ಲವೂ ಇಲ್ಲಿ ಅಗ್ಗ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.