Flipkart Big Saving Days Sale : ಫ್ಲಿಪ್‌ಕಾರ್ಟ್  ಬಿಗ್ ಸೇವಿಂಗ್ ಡೇಸ್ ನ ಕೊನೆಯ ದಿನ ಇಂದು. ಇಂದು ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ರಿಯಾಯಿತಿಯೊಂದಿಗೆ ಉತ್ಪನ್ನಗಳನ್ನು ಖರೀದಿಸುವುದು ಸಾಧ್ಯವಾಗುತ್ತದೆ. ಈ ಸೇಲ್ ನಲ್ಲಿ 14  ಮಾಡೆಲ್ ನ ಐಫೋನ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಐಫೋನ್ 14 ಮಾದರಿ ಮೇಲೆ ಭಾರೀ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅದರಲ್ಲೂ iPhone 14 ನ 512 GB ರೂಪಾಂತರ ಮೇಲೆ ನಿರೀಕ್ಷೆಗೂ ಮೀರಿದ ರಿಯಾಯಿತಿ ಸಿಗುತ್ತಿದೆ.  


COMMERCIAL BREAK
SCROLL TO CONTINUE READING

iPhone 14 (512 GB) ಮೇಲೆ ಭಾರೀ ರಿಯಾಯಿತಿ : 
ಕೈಗೆಟಕುವ ಬೆಲೆಯಲ್ಲಿ iPhone 14 (512 GB) ರೂಪಾಂತರವನ್ನು ಖರೀದಿಸಲು ಬಯಸುವುದಾದರೆ ಇಂದೇ ಕೊನೆಯ ದಿನ.  ಅಗ್ಗದಬೇಲೆಯಲ್ಲಿ ಇಂದು ಈ ಫೋನ್ ಅನ್ನು ಖರೀದಿಸುವುದು ಸಾಧ್ಯವಾಗುತ್ತದೆ. iPhone 14 (512 GB) ಫೋನ್ ಅನ್ನು  98,999 ರೂಗಳಿಗೆ ಖರೀದಿಸಬಹುದು. ಆದರೆ, ಫ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ಮೇಲೆ  ಭಾರೀ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ರಿಯಾಯಿತಿ ನಂತರ ಈ  ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿದೆ. 


ಇದನ್ನೂ ಓದಿ : ಹೊಸ ಬೈಕ್ ಲಾಂಚ್ ಮಾಡಿದ Honda!Pulsar P150 ಮತ್ತು Apache RTR 160ಗೆ ಟಕ್ಕರ್ ನೀಡುವ ಬೈಕ್ ಬೆಲೆ ಎಷ್ಟು ಗೊತ್ತಾ ?


ಫೋನ್ ಮೇಲೆ 98,999 ರೂಪಾಯಿ ಖರ್ಚು ಮಾಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಈ ಐಫೋನ್ ಮಾದರಿಯನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಗ್ರಾಹಕರಿಗೆ ಈ ಫೋನ್ ಮೇಲೆ 61,000 ರೂಪಾಯಿಗಳ ವಿನಿಮಯ ಬೋನಸ್ ನೀಡಲಾಗುತ್ತಿದೆ. ಈ ಬೋನಸ್ ಮೂಲಕ ಗ್ರಾಹಕರು 98,999 ರೂಪಾಯಿಗಳ ಈ ಫೋನ್ ಅನ್ನು ಕೇವಲ 37,999 ರೂಪಾಯಿಗಳಿಗೆ ಖರೀದಿಸಬಹುದು.


ಆದರೆ ನೆನಪಿರಲಿ ಈ ಅವಕಾಶ ಇಂದು ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಇರಲಿದೆ. 


ಇದನ್ನೂ ಓದಿ : Indian Railways ಸಾಮಾನ್ಯ ಟಿಕೆಟ್ ನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವವರಿಗೊಂದು ಸಂತಸದ ಸುದ್ದಿ !


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ