Apple iPhone 14 Discount:ನೀವು APPLE iPhone 14 ಅನ್ನು ಖರೀದಿಸಲು ಬಯಸುವುದಾದರೆ ನಿಮಗಿದು ಸಂತಸದ ಸುದ್ದಿ. iPhone 14ನ 256 GB ಸ್ಟೋರೇಜ್ ವೆರಿಯೇಂಟ್ ಅನ್ನು ಖರೀದಿಸುವುದಾದರೆ, ಕಡಿಮೆ ಬೆಲೆಗೆ ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಫೋನ್ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ  ಡಿಸ್ಕೌಂಟ್ ಆಫರ್ ಲಾಭವನ್ನು ಪಡೆಯಲು, ನೆಚ್ಚಿನ ಬಣ್ಣದ ಆಯ್ಕೆಯನ್ನು ಮಾಡಬೇಕಾಗುತ್ತದೆ. ಐಫೋನ್ 14 ರ 256 GB ಸ್ಟೋರೇಜ್ ರೂಪಾಂತರದಲ್ಲಿ ಎಲ್ಲಿ  ಡಿಸ್ಕೌಂಟ್ ಸಿಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ. 


COMMERCIAL BREAK
SCROLL TO CONTINUE READING

ಎಲ್ಲಿ ಸಿಗುತ್ತಿದೆ ರಿಯಾಯಿತಿ ?  
APPLE iPhone 14 (Blue, 256 GB) ರೂಪಾಂತರವನ್ನು Flipkartನಲ್ಲಿ ಡಿಸ್ಕೌಂಟ್ ಮೂಲಕ ಖರೀದಿಸಬಹುದು.  6 ಪ್ರತಿಶತ ರಿಯಾಯಿತಿಯ ನಂತರ, ಗ್ರಾಹಕರು ಈ ಐಫೋನ್ ಮಾದರಿಯನ್ನು 79,900 ರೂಗಳ ಬದಲಿಗೆ ಕೇವಲ 74,999 ರೂಗಳಿಗೆ ಖರೀದಿಸಬಹುದು. ಈ ರಿಯಾಯಿತಿ ಆಫರ್ ಅನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಆದರೆ ಈ ಆಫರ್ ಕಡಿಮೆಯಾಯಿತು ಎಂದೆನಿಸಿದರೆ ಇದರ ಮೇಲೆ ಮತ್ತೊಂದು ಆಫರ್ ಇದೆ. 


ಇದನ್ನೂ ಓದಿ : ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್‌ಮನ್‌ಗೆ ವೈದ್ಯಕೀಯ ಶಾಸ್ತ್ರದ ನೋಬೆಲ್ ಪ್ರಶಸ್ತಿ!


ವಿನಿಮಯ ಕೊಡುಗೆಯ ಪ್ರಯೋಜನವೂ ಲಭ್ಯ: 
Amazon ನಲ್ಲಿ ಈ ಫೋನ್‌ ಮೇಲೆ  7 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. 7% ರಿಯಾಯಿತಿ ನಂತರ, ಗ್ರಾಹಕರು ಈ ಫೋನ್ ಗೆ 74,999 ರೂಗಳನ್ನು ಪಾವತಿಸಬೇಕಾಗುತ್ತದೆ ಆದರೆ ಇದರೊಂದಿಗೆ ವಿನಿಮಯ ಕೊಡುಗೆ (Exchange Offer) ಕೂಡಾ ಲಭ್ಯವಿದೆ. . ಈ ಎಕ್ಸ್‌ಚೇಂಜ್ ಆಫರ್ ಅಡಿಯಲ್ಲಿ ಪೂರ್ಣ 33,600 ರೂ. ನೀವಗಳ ರಿಯಾಯಿತಿ ಸಿಗಲಿದೆ. ಹಳೆಯ ಸ್ಮಾರ್ಟ್‌ಫೋನ್ ಹೊಂದಿದ್ದರೆ ಅದನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ನೀವು ಈ ರಿಯಾಯಿತಿ  ಆಫರ್ ನ ಲಾಭವನ್ನು ಪಡೆಯಬಹುದು. 


ಇದನ್ನೂ ಓದಿ : ಈ ಗೀಸರ್ ಗೆ ವಿದ್ಯುತ್ ಬೇಕಾಗಿಲ್ಲ ! ಕೆಲವೇ ಸೆಕೆಂಡುಗಳಲ್ಲಿ ನೀಡುತ್ತದೆ ಕೊತ ಕೊತ ಕುದಿಯುವ ನೀರು


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.