Introducing AI : ಭಾರತದ ಅತಿ ದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿ ಸ್ಯಾಮ್ ಸಂಗ್ ಭಾರತದಲ್ಲಿ ತಯಾರಾದ ಗ್ಯಾಲಕ್ಸಿ ಎಸ್ 24 ಸರಣಿಯ ಫೋನ್ ಗಳ ಮೂಲಕ ಗ್ಯಾಲಕ್ಸಿ ಬಡ್ಸ್ ನಲ್ಲಿ ಎಐ ವೈಶಿಷ್ಟ್ಯಗಳನ್ನು ಪರಿಚಯಿಸಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. 


COMMERCIAL BREAK
SCROLL TO CONTINUE READING

ಎಐ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರೀಮಿಯಂ ಗ್ಯಾಲಕ್ಸಿ ಬಡ್ಸ್ 2 ಪ್ರೊ ನಲ್ಲಿ 24 ಬಿಟ್ ಹೈ- ಫೈ ಗುಣಮಟ್ಟ ಹೊಂದಿದ್ದು, ಬಡ್ಸ್ ಎಫ್ ಈ ನಲ್ಲಿ ಉತ್ತಮ ಸೌಂಡ್ ಬಾರ್ ಮತ್ತು ಹೊಸ ಬಾಸ್ ತಂತ್ರಜ್ಞಾನದ ಮೂಲಕ ಸಂಗೀತ ಆಲಿಸಬಹುದಾಗಿದೆ. ಅದರ ಜೊತೆಗೆ ಇದು ಉತ್ಕೃಷ್ಟವಾದ ಧ್ವನಿ ಗುಣಮಟ್ಟ ನೀಡುತ್ತದೆ.


ಇದನ್ನು ಓದಿ  : ಕುತ್ತಿಗೆಗೆ ಚಾಕು ಇರಿದು ಮಹಿಳೆಯ ಕೊಲೆ: ಆರೋಪಿ ಪರಾರಿ, ಪೊಲೀಸರಿಂದ ಪ್ರಕರಣ ದಾಖಲು


ಗ್ಯಾಲಕ್ಸಿ ಬಡ್ಸ್ ಮೂಲಕ ಮಾತನಾಡುವಾಗ ಗ್ಯಾಲಕ್ಸಿ ಎಸ್ 24 ಸರಣಿಯ ಮೊಬೈಲ್ ಗಳ ಪರದೆಯ ಮೇಲೆ ಭಾಷಾಂತರವನ್ನು ನೋಡುತ್ತಾ ಮಾತನಾಡಬಹುದು


ಗ್ಯಾಲಕ್ಸಿ ಬಡ್ಸ್ ಮತ್ತು ಎಸ್ 24 ಫೋರ್ ಸರಣಿಯ ಫೋನ್ ಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳು ನೇರವಾಗಿ ಬಡ್ಸ್ ಮೈಕ್ ನಲ್ಲಿ ಮಾತನಾಡಿದಾಗ ಅವರ ಅನುವಾದಿತ ಧ್ವನಿಯು ನೈಸರ್ಗಿಕ ಸಂಭಾಷಣೆ ರೀತಿಯಲ್ಲಿ ಇರುತ್ತದೆ. ಇದನ್ನು ಎಐ ಚಾಲಿತ ನೇರ ಅನುವಾದದಿಂದ ಬಳಕೆದಾರರಿಗೆ ಈ ತಂತ್ರಜ್ಞಾನ ದೊರೆಯಲಿದೆ.


ಇದನ್ನು ಓದಿ ; ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ತಂದೆ-ತಾಯಿ ಹೇಗಿದ್ದಾರೆ ಗೊತ್ತಾ? ಅಂದದಲ್ಲಿ ಮಗಳನ್ನೂ ಮೀರಿಸ್ತಾರೆ ಪೋಷಕರು!


ಎಐ ಚಾಲಿತ ಗ್ಯಾಲಕ್ಸಿ ಬಡ್ಸ್  ವೈಶಿಷ್ಟ್ಯಗಳ ಹೆಚ್ಚಿನ ಮಾಹಿತಿಗೆ ಕಂಪನಿ ವೆಬ್ಸೈಟ್ Samsung.comಗೆ  ಲಾಗಿನ್ ಆಗಿ, ಗ್ಯಾಲಕ್ಸಿ ಬಡ್ಸ್ ಮತ್ತುಗ್ಯಾಲಕ್ಸಿ ಎಸ್24 ಸರಣಿಯ ಮೊಬೈಲ್ ಗಳ  ಬೆಲೆಯನ್ನು ತಿಳಿಯಬಹುದಾಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ