Reliance Jio Best Selling Plan :ನೀವು ರಿಲಯನ್ಸ್ ಜಿಯೋ ಪೋರ್ಟ್‌ಫೋಲಿಯೊವನ್ನು ನೋಡಿದರೆ,ವಿವಿಧ ಬೆಲೆ ಶ್ರೇಣಿಗಳಲ್ಲಿ ಬರುವ ಹಲವು ಯೋಜನೆಗಳನ್ನು ಕಾಣಬಹುದು.ಈ ಯೋಜನೆಗಳು ವಿಭಿನ್ನ ಮಾನ್ಯತೆಯೊಂದಿಗೆ ಬರುತ್ತವೆ.ಬಳಕೆದಾರರಿಗೆ ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ಒದಗಿಸುತ್ತವೆ. ಕೆಲವು ಯೋಜನೆಗಳು ಅನಿಯಮಿತ ಡೇಟಾದ ಜೊತೆ ಬಂದರೆ ಇನ್ನು ಕೆಲವು ಅನ್ಲಿಮಿಟೆಡ್ ಕಾಲಿಂಗ್ ಸೌಲಭ್ಯವನ್ನು ಒದಗಿಸುತ್ತವೆ.ಬಳಕೆದಾರರು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡುತ್ತಾರೆ. ಇಂದು ನಾವು ಜಿಯೋದ ಹೆಚ್ಚು ಮಾರಾಟವಾಗುವ ಪ್ಲಾನ್ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಇದು ಜಿಯೋದ ಅತ್ಯಂತ ಜನಪ್ರಿಯ ಪ್ಲಾನ್ ಆಗಿದೆ. 


COMMERCIAL BREAK
SCROLL TO CONTINUE READING

ರಿಲಯನ್ಸ್ ಜಿಯೋದ ಈ ಜನಪ್ರಿಯ ಯೋಜನೆಯ ಪ್ರಯೋಜನಗಳು  :
ರಿಲಯನ್ಸ್ ಜಿಯೋದ ಈ ಜನಪ್ರಿಯ ಯೋಜನೆಯು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.ಡೇಟಾದ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ಪ್ರತಿದಿನ 1 GB ಡೇಟಾ ಸಿಗುತ್ತದೆ.ಅಂದರೆ ಇದು ಒಟ್ಟು 28 GB ನೀಡುತ್ತದೆ.ಡೇಟಾ ಖಾಲಿಯಾದರೆ, ಮತ್ತೆ ರೀಚಾರ್ಜ್ ಮಾಡಬಹುದು.ಇದರೊಂದಿಗೆ, ಜಿಯೋದ ಈ ಯೋಜನೆಯಲ್ಲಿ, ಬಳಕೆದಾರರು ಅನ್ಲಿಮಿಟೆಡ್ ಕರೆ ಸೌಲಭ್ಯವನ್ನು ಪಡೆಯುತ್ತಾರೆ. ಇದರರ್ಥ ನೀವು 28 ದಿನಗಳವರೆಗೆ ಯಾವುದೇ ನೆಟ್‌ವರ್ಕ್‌ನಲ್ಲಿ ಎಷ್ಟು ಬೇಕಾದರೂ ಮಾತನಾಡಬಹುದು. 


ಇದನ್ನೂ ಓದಿ :  ಈ ಫ್ಲೈಟ್ ನಲ್ಲಿ ಸಿಗಲಿದೆ Free WiFi! ಪ್ರಯಾಣದ ವೇಳೆ ಸಾಧ್ಯವಾಗುವುದು ಇಂಟರ್ ನೆಟ್ ಬಳಕೆ Video Call


ಯೋಜನೆಯ ಬೆಲೆ :
ಈ ಯೋಜನೆಯಲ್ಲಿ,ಬಳಕೆದಾರರು ಪ್ರತಿದಿನ 100 SMS ಅನ್ನು ಸಹ ಪಡೆಯುತ್ತಾರೆ. ಅಂದರೆ ಬಳಕೆದಾರರು ಟೆಕ್ಸ್ಟ್ ಮೆಸೇಜ್ ಗಳನ್ನು ಕಳುಹಿಸಬಹುದು.ಇದಷ್ಟೇ ಅಲ್ಲ. ಜಿಯೋದ ಈ ಯೋಜನೆಯಲ್ಲಿ,ಬಳಕೆದಾರರು ಇನ್ನೂ ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ.ಇದರಲ್ಲಿ,ಬಳಕೆದಾರರಿಗೆ JioTV, JioCinema ಮತ್ತು JioCloud ನ ಉಚಿತ ಚಂದಾದಾರಿಕೆ ಸಿಗುತ್ತದೆ. ಆನ್‌ಲೈನ್  ಕಂಟೆಂಟ್ ವೀಕ್ಷಿಸಲು ಬಯಸಿದರೆ, ಈ ಪ್ಲಾಟ್‌ಫಾರ್ಮ್‌ಗಳನ್ನು ಬಳಸಬಹುದು.ಜಿಯೋದ ಈ ಪ್ಲಾನ್ ಬೆಲೆ 249 ರೂ.ಅದನ್ನು ರೀಚಾರ್ಜ್ ಮಾಡಬೇಕಾದರೆ Jio ನ ವೆಬ್‌ಸೈಟ್ ಅಥವಾ ಆನ್‌ಲೈನ್ ಪೇಮೆಂಟ್ ಅಪ್ಲಿಕೇಶನ್‌ ಮೂಲಕ ಮಾಡಿಕೊಳ್ಳಬಹುದು. 


ಇದನ್ನೂ ಓದಿ :  Car Tips: ಬಿಸಿಲಿನಲ್ಲಿ ಪಾರ್ಕ್ ಮಾಡಿದ್ದ ಕಾರಿನಲ್ಲಿ ಎಷ್ಟು ಸಮಯದ ಬಳಿಕ ಎಸಿ ಆನ್ ಮಾಡ್ಬೇಕು?


https://bit.ly/3AClgDd


Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.