ಎಲ್ ಜಿ ಕಂಪನಿ  LG My View ಎಂಬ ಹೊಸ ವಿನ್ಯಾಸದ ಸ್ಮಾರ್ಟ್ ಮಾನಿಟರ್ ಗಳನ್ನು ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ : 184 ಕೋಟಿ ರೂ. ಸೇವಾ ತೆರಿಗೆ ಬಾಕಿ ಹಿನ್ನೆಲೆ ಜೊಮಾಟೊಗೆ ನೋಟಿಸ್ 


ಎಲ್ ಜಿ ಕಂಪನಿ ಒಂದು ಅತ್ಯುತ್ತಮ ಕಂಪನಿ ಆಗಿದ್ದು, ಹೋಂ ಆಫೀಸ್ ಮತ್ತು ಮನರಂಜನೆಗಾಗಿ ಬಳಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ವಿನ್ಯಾಸವನ್ನು ಪರಿಚಯಿಸಿದೆ
ಈ ಹೊಸ ವಿನ್ಯಾಸವನ್ನು ಅಥವಾ ಮಾನಿಟರ್ ಗಳನ್ನು webOS23 ಎಂಬ ಪ್ಲಾಟ್ ಫಾರ್ಮ್ ನೊಂದಿಗೆ ಪರಿಚಯಿಸಿದೆ


ಇದು ಪೂರ್ಣ ಎಚ್ ಡಿ ಡಿಸ್ಪ್ಲೇ ನ ಒಳಗೊಂಡಿದೆ ಮತ್ತು ವೈಫೈ ಅನ್ನು ಸಹ ಹೊಂದಿದೆ ಹಾಗೂ ಬ್ಲೂಟೂತ್ ಸ್ಪೀಕರ್ ಗಳು ಸೇರಿದಂತೆ ಐ ಪ್ಯಾಡ್ ಏರ್ ಮಾದರಿಯ ಏ ಓ ಎಸ್ ಆಂಡ್ರಾಯ್ಡ್ ಸಾಧನವರಿಗೆ ಸ್ಕ್ರೀನ್ ಶೇರ್ಇಂಗ್ ಸೌಲಭ್ಯ ಹೊಂದಿದೆ


LG My View ಇದರ ಮಾನಿಟರ್ 27 ಮತ್ತು 32 ಇಂಚಿನ ವಿನ್ಯಾಸದಲ್ಲಿದ್ದು, ಎರಡರಲ್ಲೂ ಲಭ್ಯವಿದೆ


ಇದನ್ನು ಓದಿ : ಕೇಂದ್ರ ಒಪ್ಪಂದದಿಂದ ಹೊರಬಿದ್ದ ಬೆನ್ನಲ್ಲೇ ಅಬ್ಬರಿಸಿದ ಕ್ವಿಂಟನ್! IPLನಲ್ಲಿ ಸ್ಫೋಟಕ ಬ್ಯಾಟಿಂಗ್


ಎರಡರ ಬೆಲೆಯನ್ನು ನೋಡುವುದಾದರೆ 27 ಇಂಚಿನ ಮಾನಿಟರ್ ನ ಬೆಲೆ 24,500 ಹಾಗೂ 32 ಇಂಚಿನ ಮಾನಿಟರ್ ಗೆ 28,500 ಇದೆ ಎಂದು ಕಂಪನಿಯು ತಿಳಿಸಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.