Gas Cylinder: ಇನ್ಮುಂದೆ ಕೇವಲ 450 ರೂ.ಗೆ ಸಿಗಲಿದೆ ಸಿಲಿಂಡರ್: ಎಲ್ಲಿ? ಹೇಗೆ ಖರೀಸಿದೋದು? ಇಲ್ಲಿದೆ ಕಂಪ್ಲೀಟ್ ಮಾಹಿತಿ
Gas Cylinder for Rs 450: ಪಡಿತರ ಚೀಟಿಯಲ್ಲಿ ಬಹು ಸದಸ್ಯರು ವಿವಿಧ ಗ್ಯಾಸ್ ಸಂಪರ್ಕಗಳನ್ನು ಹೊಂದಿದ್ದರೆ, ಪ್ರತಿ ಸದಸ್ಯರ ಗ್ಯಾಸ್ ಸಂಪರ್ಕದ LPG ಐಡಿಯನ್ನು ಸೀಡ್ ಮಾಡಲಾಗುತ್ತದೆ. ಇನ್ನು ಇದಕ್ಕೂ ಮೊದಲು ಆಧಾರ್ ಸೀಡಿಂಗ್, ಎಲ್‌ಪಿಜಿ ಐಡಿ ಸೀಡಿಂಗ್ ಮತ್ತು ಇ-ಕೆವೈಸಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ.
Gas Cylinder: ಇನ್ಮುಂದೆ ಕೇವಲ 450 ರೂ.ಗೆ ಎಲ್ ಪಿ ಜಿ ಸಿಲಿಂಡರ್ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿಯೇ ಇಲ್ಲೊಂದು ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. ಈ ಯೋಜನೆಯಡಿಯಲ್ಲಿ 450 ರೂ.ಗೆ ಸಿಲಿಂಡರ್ ಖರೀದಿಸುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.
ಈ ಯೋಜನೆಯ ಮೂಲಕ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಕಡಿಮೆ ದರದಲ್ಲಿ ಗ್ಯಾಸ್ ಪಡೆಯಲು ಸಾಧ್ಯವಾಗುತ್ತದೆ. ಅಂದಹಾಗೆ ಯೋಜನೆಯ ಪ್ರಯೋಜನಗಳನ್ನು ಪಡೆಯಲು, NFSA ಅಥವಾ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಪಡಿತರ ಚೀಟಿಗೆ ಲಿಂಕ್ ಮಾಡಲಾದ ಕುಟುಂಬಗಳ, ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯೊಂದಿಗೆ ಕುಟುಂಬದ ಎಲ್ಲಾ ಎಲ್ ಪಿ ಜಿ ಐಡಿಗಳನ್ನು ಸೀಡ್ ಮಾಡುವುದು ಕಡ್ಡಾಯವಾಗಿರುತ್ತದೆ.
ನ.5ರಿಂದ 30ರೊಳಗೆ ರಾಜಸ್ಥಾನದ ಜಾಲೋರ್ ಜಿಲ್ಲೆಯ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಪ್ರಕ್ರಿಯೆ ನಡೆಯಲಿದ್ದು, ಗರಿಷ್ಠ ಫಲಾನುಭವಿಗಳಿಗೆ ಈ ಸೌಲಭ್ಯ ತಲುಪಲಿದೆ.
ಪಡಿತರ ಚೀಟಿಯಲ್ಲಿ ಬಹು ಸದಸ್ಯರು ವಿವಿಧ ಗ್ಯಾಸ್ ಸಂಪರ್ಕಗಳನ್ನು ಹೊಂದಿದ್ದರೆ, ಪ್ರತಿ ಸದಸ್ಯರ ಗ್ಯಾಸ್ ಸಂಪರ್ಕದ LPG ಐಡಿಯನ್ನು ಸೀಡ್ ಮಾಡಲಾಗುತ್ತದೆ. ಇನ್ನು ಇದಕ್ಕೂ ಮೊದಲು ಆಧಾರ್ ಸೀಡಿಂಗ್, ಎಲ್‌ಪಿಜಿ ಐಡಿ ಸೀಡಿಂಗ್ ಮತ್ತು ಇ-ಕೆವೈಸಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ.
ಇದನ್ನೂ ಓದಿ: WTC Final: ಎರಡು ಸ್ಥಾನ.. ಐದು ತಂಡಗಳು ಕಣಕ್ಕೆ.. ಯಾರಿಗೆ ಒಲಿಯಲಿದೆ ಅವಕಾಶ?
ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವೇ ಪಡಿತರ ವಿತರಿಸಲು ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, NFSA ಅಲ್ಲದ ಕುಟುಂಬಗಳ ಆಧಾರ್ ಸೀಡಿಂಗ್ ಅನ್ನು ಸಹ ಮಾಡಬಹುದು. ನವೆಂಬರ್ 5 ರಿಂದ ಗೋಧಿ ವಿತರಣೆ ಕಾರ್ಯದೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಗುವುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ