Mini LED Lamp : ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ನೈಟ್ ಲ್ಯಾಂಪ್ ಗಳನ್ನು ಬಳಸಲಾಗುತ್ತದೆ. ರಾತ್ರಿಯ ವೇಳೆ ಕೋಣೆಯಲ್ಲಿ ಮಂದ ಬೆಳಕು ನೀಡುವ ಲ್ಯಾಂಪ್ ಗಳನ್ನು ಬಳಸಲಾಗುತ್ತದೆ. ಈ ಲ್ಯಾಂಪ್ ಹೊರ ಸೂಸುವ ಬೆಳಕು ಕಣ್ಣಿಗೆ ಚುಚ್ಚುವುದಿಲ್ಲ. ಬದಲಾಗಿ ಆಹ್ಲಾದಕರ ಬೆಳಕನ್ನು ನೀಡುತ್ತದೆ.  ಆದರೆ ನೈಟ್ ಲ್ಯಾಂಪ್ ಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ನೀವು  ಕೂಡಾ ನಿಮ್ಮ ಕೋಣೆಗೆ ಇಂಥದ್ದೇ ರೀತಿಯ ಲ್ಯಾಂಪ್ ಅನ್ನು ಬಳಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಉತ್ತಮ ಆಯ್ಕೆ. ಇದರ ಬೆಲೆ 30 ರೂಪಾಯಿಗಿಂತ ಕಡಿಮೆ. 


COMMERCIAL BREAK
SCROLL TO CONTINUE READING

ಯಾವುದೀ ಲೈಟ್ ? : 
ಈ ಬಲ್ಬ್ ನ ಗಾತ್ರ ಸರಿಸುಮಾರು 2 ಸೆಂಟಿಮೀಟರ್ ಆಗಿದೆ. ಆದರೆ ಈ ಬಲ್ಬ್ ನೀಡುವ ಬೆಳಕು ಮಾತ್ರ ಅದ್ಭುತವಾಗಿದೆ. ಈ ಬಲ್ಬ್ ನೀಡುವ ಬೆಳಕು ಎಲ್ಲರನ್ನೂ ಆಶ್ಚರ್ಯಗೊಳಿಸುತ್ತದೆ. ನೈಟ್ ಲ್ಯಾಂಪ್ ಗಾಗಿ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುವುದು ನಿಮಗೆ ಇಷ್ಟವಿಲ್ಲದಿದ್ದರೆ,  ಬಲು ಅಗ್ಗದ ಬೆಲೆಯ ಈ ಲೈಟ್ ನಿಮ್ಮ ಪ್ರಯೋಜನಕ್ಕೆ ಬರಲಿದೆ. ಈ ಬಲ್ಬ್ ನ ಹೆಸರು ಎನ್ ಲೈನ್ ಯುಎಸ್‌ಬಿ ಪ್ಲಗ್ ಅಂಡ್ ಪ್ಲೇ ಲೈಟ್ ಯುಎಸ್‌ಬಿ ಎಲ್‌ಇಡಿ ಲೈಟ್ ಫಾರ್ ಕಾರ್ ಬಲ್ಬ್ (En ligne USB Plug and Play Light USB LED Light for Car Bulb). ಇದು ಅಗ್ಗದ ಬೆಲೆಗೆ ಸಿಗುವ ಬಲ್ಬ್ ಮಾತ್ರವಲ್ಲದೆ, ವಿದ್ಯುತ್ ಬಿಲ್‌ಗಳನ್ನು ಉಳಿಸುವಲ್ಲಿಯೂ ಪರಿಣಾಮಕಾರಿಯಾಗಿದೆ.  


ಇದನ್ನೂ ಓದಿ : ಇನ್ಮುಂದೆ ನಿಮ್ಮ ವಾಟ್ಸ್ ಆಪ್ ಸ್ಟೇಟಸ್ ಅನ್ನು ಫೆಸ್ಬುಕ್, ಇನ್ಸ್ಟಾಗ್ರಾಮ್ ಮೇಲೂ ಹಂಚಿಕೊಳ್ಳಬಹುದು!


ಬೆಲೆ ಎಷ್ಟು ಮತ್ತು ವೈಶಿಷ್ಟ್ಯಗಳೇನು ? : 
ಈ ಬಲ್ಬ್ ನ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ ಗ್ರಾಹಕರು ಫ್ಲಿಪ್‌ಕಾರ್ಟ್‌ನಿಂದ ಈ ಲೈಟಿಂಗ್ ಅನ್ನು  30 ರೂಪಾಯಿಗಿಂತ ಕಡಿಮೆ ಬೆಲೆ ಪಾವತಿಸಿ ಖರೀದಿಸಬಹುದು. ಈ ಲೈಟ್‌ನ ಸಂಪೂರ್ಣ ಸೆಟ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸೆಟ್‌ನ ಬೆಲೆ 149 ರೂ .  ಒಂದು ಬಲ್ಬ್ ನ ಬೆಲೆ 30 ರೂಪಾಯಿಗಿಂತ ಕಡಿಮೆ. ಇದು ಬಹಳ ಮಿತವ್ಯಯಕಾರಿಯಾಗಿರುವುದೇ ಮಾರುಕಟ್ಟೆಯಲ್ಲಿ ಈ ಬಲ್ಬ್ ಮತ್ತು ಲ್ಯಾಂಪ್ ಇಷ್ಟೊಂದು ದೊಡ್ಡ ಬೇಡಿಕೆಯಲ್ಲಿರಲು ಕಾರಣವಾಗಿದೆ.  ಇದನ್ನು  ಅಮೆಜಾನ್‌ನಲ್ಲಿಯೂ ಖರೀದಿಸಬಹುದು.  


ಇದನ್ನೂ ಓದಿ : ಅದ್ಭುತ ಪ್ರಿಪೈಡ್ ಯೋಜನೆ ಜಾರಿಗೊಳಿಸಿದೆ ಈ ಟೆಲಿಕಾಂ ಕಂಪನಿ, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಉಚಿತ ವೀಕ್ಷಿಸಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ