WhatsApp ನಲ್ಲಿ ಇನ್ಮುಂದೆ ಎಲ್ಲಾ ಕೆಲಸಗಳು ಮತ್ತಷ್ಟು ಸುಲಭವಾಗಲಿದೆ
WhatsApp Discover Feature: ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದ್ದು, ಅದು ಬಳಕೆದಾರರಿಗೆ ಫಿಲ್ಟರ್‌ಗಳನ್ನು ಬಳಸಿಕೊಂಡು ಹೊಸ ಚಾನಲ್‌ಗಳನ್ನು ಅನ್ವೇಷಿಸಲು ಅನುವು ಮಾಡಿಕೊಡಲಿದೆ ಎನ್ನಲಾಗಿದೆ. Wabetainfo ವರದಿಯ ಪ್ರಕಾರ, ಹೊಸ ವೈಶಿಷ್ಟ್ಯಕ್ಕಾಗಿ ಪ್ಲಾಟ್‌ಫಾರ್ಮ್ ಹೊಸ ವಿಭಾಗವನ್ನು ಸೇರಿಸಲಿದೆ, ಇದು ಬಳಕೆದಾರರಿಗೆ ನಿರ್ದಿಷ್ಟ ಚಾನಲ್‌ಗಳನ್ನು ಹುಡುಕಲು ಅನುವು ಮಾಡಿಕೊಡಲಿದೆ ಎನ್ನಲಾಗಿದೆ.
WhatsApp Discover: ಬಳಕೆದಾರರ ಅನುಭವವನ್ನು ಹೆಚ್ಚಿಸಲು WhatsApp ನಿತ್ಯ ಹಲವು ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತರುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಹಲವು ಹೊಸ ಫೀಚರ್ ಗಳು ವಾಟ್ಸ್ ಆಪ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಿಂದ ಚಾಟಿಂಗ್ ಅನುಭವವೇ ಬದಲಾಗಲಿದೆ ಎನ್ನಲಾಗಿದೆ. ವಾಟ್ಸಾಪ್ ಆಂಡ್ರಾಯ್ಡ್ ಬೀಟಾ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಅದು ಬಳಕೆದಾರರಿಗೆ ಫಿಲ್ಟರ್‌ಗಳನ್ನು ಬಳಸಿಕೊಂಡು ಹೊಸ ಚಾನಲ್‌ಗಳನ್ನು ಅನ್ವೇಷಿಸಲು ಅನುವು ಮಾಡಿಕೊಡಲಿದೆ Wabetainfo ವರದಿಯ ಪ್ರಕಾರ, ಹೊಸ ವೈಶಿಷ್ಟ್ಯಕ್ಕಾಗಿ ಪ್ಲಾಟ್‌ಫಾರ್ಮ್ ಹೊಸ ವಿಭಾಗವನ್ನು ಸೇರಿಸಲಿದೆ ಮತ್ತು ಈ ವಿಭಾಗ ಬಳಕೆದಾರರಿಗೆ ನಿರ್ದಿಷ್ಟ ಚಾನಲ್‌ಗಳನ್ನು ಹುಡುಕಲು ಅನುವು ಮಾಡಿಕೊಡಲಿದೆ ಎನ್ನಲಾಗಿದೆ.
ಇನ್ಮುಂದೆ ನೀವು ಈ ಕೆಲಸವನ್ನು ಕೂಡ ಮಾಡಬಹುದು
ಹೊಸ ವಿಭಾಗದಲ್ಲಿ ಚಾನಲ್ ಹೆಸರನ್ನು ನಮೂದಿಸುವ ಮೂಲಕ ಬಳಕೆದಾರರು ಚಾನಲ್ ಅನ್ನು ಹುಡುಕಲು ಸಾಧ್ಯವಾಗಲಿದೆ. ಹೊಸ ವಿಭಾಗದಲ್ಲಿ, ಬಳಕೆದಾರರು ಮೂರು ಫಿಲ್ಟರ್‌ಗಳ ಆಧಾರದ ಮೇಲೆ ಚಾನಲ್‌ಗಳ ಹುಡುಕಾಟ ನಡೆಸಬಹುದು. ಇವುಗಳಲ್ಲಿ ಇತ್ತೀಚೆಗೆ ಸೇರಿಸಲಾದ, ಪಾಪ್ಯುಲ್ಯಾರಿಟಿ ಮತ್ತು ಅಲ್ಫಾಬೇಟಿಕಲಿ ಕೂಡ ಶಾಮೀಲಾಗಿವೆ.
ಇದನ್ನೂ ಓದಿ-MiG-Miraj ನಂತಹ ಸಣ್ಣ ಫೈಟರ್ ಜೆಟ್ ಗಳಿಂದಲೂ ಇನ್ಮುಂದೆ ಬ್ರಹ್ಮೋಸ್ ಕ್ಷಿಪಣಿ ಉಡಾಯಿಸಬಹುದು
ಪ್ರಸ್ತುತ ವಾಟ್ಸ್ ಆಪ್ ಹೊಸ ಚಾನಲ್‌ಗಳನ್ನು ಅನ್ವೇಷಿಸುವ ವೈಶಿಷ್ಟ್ಯದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು, ಭವಿಷ್ಯದ ಅಪ್‌ಡೇಟ್‌ನಲ್ಲಿ ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ-iPhone 16 ಖರೀದಿಸಲು ಬಯಸುವವರಿಗೆ ಇಲ್ಲಿದೆ ಒಂದು ಸಂತಸದ ಸುದ್ದಿ!
ಕಳೆದ ತಿಂಗಳು, ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಆಂಡ್ರಾಯ್ಡ್‌ಗಾಗಿ ಬ್ರಾಡ್ಕಾಸ್ಟ್ ಚಾನೆಲ್ ಕನ್ವರ್ಷೆಷನ್ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿತ್ತು, ಇದರಲ್ಲಿ ಒಟ್ಟು 12 ಹೊಸ ವೈಶಿಷ್ಟ್ಯಗಳಿವೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ