5G ಫೋನ್ ಖರೀದಿಸಲು ಉತ್ತಮವಾದ ಫೋನ್ ಅನ್ನು ಹುಡುಕುತ್ತಿದ್ದೀರಾ ಹಾಗಿದ್ದರೆ ಇಲ್ಲೊಂದು ಫೋನ್ ನಿಮ್ಮ ಬಜೆಟ್ ನಲ್ಲಿ ತುಂಬಾ ಕಡಿಮೆ ಬೆಲೆಯಲ್ಲಿ ಉತ್ತಮವಾದ 5g ಫೋನ್ ನಿಮ್ಮದಾಗಲಿದೆ. 


COMMERCIAL BREAK
SCROLL TO CONTINUE READING

ಹೌದು, Xiaomi ಬ್ರಾಂಡ್ ನ Redmi ಸ್ಪೈಜಿ ಫೋನ್ ಒಂದು ಇತ್ತೀಚಿಗೆ ತನ್ನ ಹೊಸ ಮೊಬೈಲ್ ಸರಣಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಡಿಮೆ ಬಜೆಟ್ ನಲ್ಲಿ ಹೆಸರುವಾಸಿಯಾದ ಸ್ಮಾರ್ಟ್ ಫೋನ್ ಒಂದನ್ನು ನೀಡಲಿದೆ. ರೆಡ್ಮಿ Redmi 14c ಎಂಬ 5G ಫೋನ್ ಅನ್ನೂ ಕೇವಲ 9999 ಬೆಲೆಗಳಲ್ಲಿ ನೀಡುತ್ತಿದೆ


50 MP ಪ್ರಾಥಮಿಕ ಕ್ಯಾಮೆರಾವು ವಿಶೇಷವಾಗಿ ಛಾಯಾಗ್ರಹಣಕ್ಕೆ ಸಾಕಷ್ಟು ಪ್ರಭಾವಶಾಲಿಯಾಗಿದೆ. 8 MP ಮುಂಭಾಗದ ಕ್ಯಾಮೆರಾವು ವೀಡಿಯೊ ಕರೆಗಳು ಮತ್ತು ಸೆಲ್ಫಿಗಳಿಗೆ ನೀಡುತ್ತಿದೆ


Redmi 14C ನಲ್ಲಿರುವ 5,160 mAh ಬ್ಯಾಟರಿಯು ಸಾಮಾನ್ಯ ಬಳಕೆಯೊಂದಿಗೆ ಎರಡು ದಿನಗಳ ಬ್ಯಾಟರಿ ಅವಧಿಯನ್ನು ಸುಲಭವಾಗಿ ಒದಗಿಸುತ್ತದೆ. ಭಾರೀ ಬಳಕೆದಾರರಿಗೆ ಸಹ, ಒಂದೇ ಚಾರ್ಜ್‌ನಲ್ಲಿ ಫೋನ್ ಒಂದು ದಿನಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ. ಹೆಚ್ಚುವರಿಯಾಗಿ, 33W ವೇಗದ ಚಾರ್ಜಿಂಗ್ ಅದರ ಮೌಲ್ಯವನ್ನು ಹೆಚ್ಚಿಸುತ್ತದೆ, 


Redmi 14C ಬೆಲೆಯಲ್ಲಿ ಹೆಚ್ಚು ಗಮನ ಸೆಳೆಯುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಕಾಲೇಜು ವಿದ್ಯಾರ್ಥಿಗಳು, ಕಡಿಮೆ ಬಜೆಟ್ ನಲ್ಲಿ ಫೋನ್ ತೆಗೆದುಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.