ನವದೆಹಲಿ: ನೀವು ಕೈಗೆಟುಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲಿದೆ ಸುವರ್ಣಾವಕಾಶ. ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ನಂಬಲು ಸಾಧ್ಯವಾಗದಂತಹ ಬೆಲೆಯಲ್ಲಿ ನೀವು ಈ ಫೋನ್‍ ಖರೀದಿಸಬಹುದು. ಕೇವಲ 550 ರೂ.ಗೆ ಈ ಸ್ಮಾರ್ಟ್‌ಫೋನ್‍ಅನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಇದು ಯಾವ ಸ್ಮಾರ್ಟ್‌ಫೋನ್?


ನಾವು ಹೇಳುತ್ತಿರುವ ಸ್ಮಾರ್ಟ್‌ಫೋನ್‌ನ ಹೆಸರು Redmi 9i Sport. ಇದರ ಖರೀದಿಯ ಮೇಲೆ ನಿಮಗೆ ಬಂಪರ್ ರಿಯಾಯಿತಿ ನೀಡಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನ ಮೂಲ ಬೆಲೆ 9999 ರೂ. ಇದೆ. ಇದರ ಮೇಲೆ ಶೇ.20ರಷ್ಟು ಆಫರ್ ನೀಡಲಾಗುತ್ತಿದ್ದು, ಕೇವಲ 7999 ರೂ.ಗೆ ನೀವು ಇದನ್ನು ಖದೀರಿಸಬಹುದು. ಇದರ ಜೊತೆಗೆ HDFC ಕಾರ್ಡ್‌ ಬಳಸಿ ಈ ಸ್ಮಾರ್ಟ್‌ಫೋನ್ ಖರೀದಿಸಿದರೆ ನಿಮಗೆ ಹೆಚ್ಚುವರಿ ಶೇ.10ರಷ್ಟು ರಿಯಾಯಿತಿ ಸಿಗಲಿದೆ.


ಇದನ್ನೂ ಓದಿ: Flipkart Big Dussehra Sale :150 ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ 24 ಸಾವಿರ ರೂಪಾಯಿಯ 5G smartphone


ಪ್ರತಿ 5 ಸಾವಿರ ರೂ.ನ ಖರೀದಿಯ ಮೇಲೆ ಈ ರಿಯಾಯಿತಿಯನ್ನು ನಿಮಗೆ ನೀಡಲಾಗುವುದು. ಈ ಆಫರ್‍ನಲ್ಲಿ ನೀವು Flat 500 ರಿಯಾಯಿತಿ ಪಡೆಯಬಹುದು. ಇದರ ಜೊತೆಗೆ ಈ ಸ್ಮಾರ್ಟ್‍ಫೋನ್‍ ಮೇಲೆ Exchange ಆಫರ್ ಸಹ ಲಭ್ಯವಿದೆ.   


ಬಂಪರ್ ರಿಯಾಯಿತಿ ಲಭ್ಯ  


ನಿಮ್ಮ ಹಳೆಯ ಸ್ಮಾರ್ಟ್‌ಫೋನ್ Exchange ಮಾಡಿದರೆ ನಿಮಗೆ 7450 ರೂ. ಎಕ್ಸ್‌ಚೇಂಜ್ ಬೋನಸ್ ನೀಡಲಾಗುವುದು. ಎಕ್ಸ್‌ಚೇಂಜ್ ಮತ್ತು ಎಲ್ಲಾ ಆಫರ್‍ಗಳ ಪ್ರಯೋಜನ ಪಡೆದ ಬಳಿಕ ನಿಮಗೆ ಈ ಸ್ಮಾರ್ಟ್‌ಫೋನ್ ಕೇವಲ 550 ರೂ.ಗೆ ಸಿಗಲಿದೆ.


ಇದನ್ನೂ ಓದಿ: Tata Tiago EV: ದೇಶದ ಅತಿ ಅಗ್ಗದ ಎಲೆಕ್ಟ್ರಿಕ್ ಕಾರು: ಒಮ್ಮೆ ಚಾರ್ಜ್ ಮಾಡಿದ್ರೆ ಸಾಕು 391 ಕಿಲೋ ಮೀಟರ್ ಓಡುತ್ತೆ


ಗಮನಿಸಬೇಕಾದ ವಿಷವೆಂದರೆ ನೀವು ವಿನಿಮಯ ಮಾಡಿಕೊಳ್ಳುತ್ತಿರುವ ಸ್ಮಾರ್ಟ್‌ಫೋನ್‌ನ ಸ್ಥಿತಿ ಸಂಪೂರ್ಣವಾಗಿ ಉನ್ನತ ದರ್ಜೆಯದ್ದಾಗಿದ್ದರೆ ಮಾತ್ರ ನೀವು ಈ ರಿಯಾಯಿತಿ ಪಡೆಯುತ್ತೀರಿ. ಇಲ್ಲಿದಿದ್ದರೆ ನಿಮಗೆ Exchange ಆಫರ್‍ ಸಿಗುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.