ನವದೆಹಲಿ: Mini USB Fan - ಬೇಸಿಗೆ ಕಾಲ (Summer Season) ಚಾಲ್ತಿಯಲ್ಲಿದ್ದು, ಈ ಕಾಲದಲ್ಲಿ ಜನರು ತಮ್ಮನ್ನು ತಾವು ಆದಷ್ಟು ತಂಪಾಗಿರಿಸಿ, ಶಾಖದಿಂದ ನೆಮ್ಮದಿ ಪಡೆಯಲು ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಜನರು ತಮ್ಮ ಮನೆಯಲ್ಲಿ ಎಸಿ ಅಥವಾ ಕೂಲರ್ ಗಳನ್ನು ಬಳಸುತ್ತಿದ್ದಾರೆ. ಆದರೆ, ಇಂದು ನಾವು ನಿಮಗೆ ಹೇಳಲು ಹೊರಟಿರುವ ಸಾಧನ ನಿಮ್ಮನ್ನು ಎಲ್ಲಿಯಾದರೂ ಕೂಡ ತಂಪಾಗಿರಿಸಬಲ್ಲದು ಎಂದರೆ ನಿಮಗೂ ಕೂಡ ಆಶ್ಚರ್ಯವಾದೀತು. ಹೌದು, ಸ್ಮಾರ್ಟ್ ಫೋನ್ ನಿಂದ ಕಾರ್ಯನಿರ್ವಹಿಸಲ್ಪಡುವ ಒಂದು ಮಿನಿ ಫ್ಯಾನ್ ಕುರಿತು ಇಂದು ನಾವು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ. 

COMMERCIAL BREAK
SCROLL TO CONTINUE READING

ಸ್ಮಾರ್ಟ್ ಫೋನ್ ಮೂಲಕ ಕಾರ್ಯನಿರ್ವಹಿಸಲ್ಪಡುವ ಈ ಫ್ಯಾನ್ ಅನ್ನು ಇಂದೇ ಮನೆಗೆ ತನ್ನಿ
ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ (Online Shopping Platform) ಆಗಿರುವ Flipkart ನಲ್ಲಿ Buy Surety ಯ Micro USB Mini Smartphone Fan ಲಭಿಸುತ್ತಿದೆ. ಈ ಫ್ಯಾನ್ ಅನ್ನು ನೀವು ನಿಮ್ಮ ಅಂಗೈಯಲ್ಲಿ ಹಿಡಿಯಬಹುದು ಮತ್ತು ಇದನ್ನು ನೀವು ನಿಮ್ಮ ಸ್ಮಾರ್ಟ್ ಫೋನ್ ಸಹಾಯದಿಂದ ಬಳಸಬಹುದು. ಈ ಫ್ಯಾನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ನೀವೂ ಕೂಡ ಯೋಚಿಸುತ್ತಿದ್ದರೆ, ಇದೊಂದು USB FAN ಆಗಿದೆ ಎಂಬುದು ನಿಮಗೆ ತಿಳಿದಿರಲಿ. ಇದನ್ನು ನೀವು ಸ್ಮಾರ್ಟ್ ಫೋನ್ ನ ಚಾರ್ಜಿಂಗ್ ಪೋರ್ಟ್ ಗೆ ಕನೆಕ್ಟ್ ಮಾಡಬಹುದು ಮತ್ತು ಬಳಸಬಹುದು.
[[{"fid":"234741","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದನ್ನೂ ಓದಿ-ಕೇವಲ 100 ರೂಪಾಯಿ ಖರ್ಚು ಮಾಡಿದರೆ ಹಳೆ smartphoneಗೆ ಸಿಗುತ್ತದೆ Brand new look

ರೂ.140ಕ್ಕೆ ಖರೀದಿಸಿ ಈ ಫ್ಯಾನ್
Flipkart ಮೇಲೆ ಲಭ್ಯವಿರುವ ಈ Mini Smartphone Fanನ ಮೂಲ ಬೆಲೆ ರೂ.500 ಆಗಿದೆ. ಆದರೆ, ಇದನ್ನು ನೀವು ಸೆಲ್ (Summer Product) ನಲ್ಲಿ ಶೇ.70ರಷ್ಟು ಡಿಸ್ಕೌಂಟ್ ನಲ್ಲಿ ಅಂದರೆ ರೂ.149ಕ್ಕೆ ಖರೀದಿಸಬಹುದಾಗಿದೆ. ಇದನ್ನು ಖರೀದಿಸುವಾಗ ಒಂದು ವೇಳೆ ನೀವು ಫ್ಲಿಪ್ಕಾರ್ಟ್ ಎಕ್ಸಸೈ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನಿಮಗೆ ಹೆಚ್ಚುವರು ಶೇ.5 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ ಹಾಗೂ ಇದನ್ನು ನೀವು ರೂ.142ಕ್ಕೆ ಖರೀದಿಸಬಹುದು.


ಇದನ್ನೂ ಓದಿ-Snow Volcano: ಐಸ್‌ ಉಗುಳುವ ಜ್ವಾಲಾಮುಖಿ..! ಇದು ಸೌರಮಂಡಲದ ಅಚ್ಚರಿ..!

Mini Smartphone Fan Features
ಈ Mini Smartphone Fan ಪ್ಲಾಸ್ಟಿಕ್ ನಿಂದ ತಯಾರಿಸಲಾಗಿದ್ದು, ತೂಕದಲ್ಲಿ ತುಂಬಾ ಹಗುರವಾಗಿದೆ ಮತ್ತು ಇದನ್ನು ನೀವು ಸ್ಮಾರ್ಟ್ ಫೋನ್ ಪವರ್ ಬ್ಯಾಂಕ್ ಹಾಗೂ ಇತರೆ ಯುಎಸ್ಬಿ ಡಿವೈಸ್ ಗಳ ಸಹಾಯದಿಂದ ಬಳಸಬಹುದು. ಇದರ ಕೂಲಿಂಗ್ ಯುನಿಟ್ ನಾಲ್ಲಿ ಎರಡು ಪ್ಲಾಸ್ಟಿಕ್ ಬ್ಲೆಡ್ ಗಳಿವೆ ಹಾಗೂ ಇದರಲ್ಲಿ ಸಾಫ್ಟ್ ಫೊಮ್ ಬಳಸಲಾಗಿದೆ. ಬಿರುಬಿಸಿಲಿನಿಂದ ನೆಮ್ಮದಿ ಪಡೆಯಲು ಇದೊಂದು ಉತ್ತಮ ವಿಕಲ್ಪ ಎಂದೇ ಹೇಳಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.