Top 10 Indian CEOs in the World: ವಿಶ್ವದ ಹೆಚ್ಚಿನ ಪ್ರಮುಖ ಕಂಪನಿಗಳಿಗೆ ಭಾರತೀಯ ಮೂಲದ ಜನರೇ ಮುಖ್ಯಸ್ಥರಾಗಿದ್ದಾರೆ. ಹಲವು ವಲಯಗಳಲ್ಲಿ ಉನ್ನತ ಕಂಪನಿಗಳ ಸಿಇಒಗಳಾಗಿದ್ದಾರೆ. ಗೂಗಲ್, ಮೈಕ್ರೊಸಾಫ್ಟ್ ಮಾತ್ರವಲ್ಲದೆ ಹಲವು ಪ್ರತಿಷ್ಠಿತ ಕಂಪನಿಗಳೂ ನಮ್ಮವರ ನೇತೃತ್ವದಲ್ಲಿವೆ. ಅಷ್ಟೇ ಅಲ್ಲದೆ, ಆ ಕಂಪನಿಗಳು ಬೆಳವಣಿಗೆಯಲ್ಲಿ ಏರುಗತಿಯಲ್ಲೇ ಸಾಗುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಹೇರ್ ಡೈ, ಕಲರ್ ಎಂಥದ್ದೂ ಬೇಡ; ಈ ತರಕಾರಿ ರಸ ಹಚ್ಚಿದ ನಿಮಿಷಗಳಲ್ಲಿ ಬಿಳಿ ಕೂದಲಾಗುವುದು ಗಾಢಕಪ್ಪು


ಅಂದಹಾಗೆ ಟಾಪ್ ಟೆಕ್ ಕಂಪನಿಗಳ ಭಾರತೀಯ ಮೂಲದ 10 ಸಿಇಒಗಳು ಯಾರೆಂದು ತಿಳಿಯೋಣ
 ಸುಂದರ್ ಪಿಚೈ - ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ
 ಸತ್ಯ ನಾಡೆಲ್ಲಾ - ಮೈಕ್ರೋಸಾಫ್ಟ್  ಸಿಇಒ
 ಲೀನಾ ನಾಯರ್ - ಚನೆಲ್‌  ಸಿಇಒ
ಅರವಿಂದ್ ಕೃಷ್ಣ - ಐಬಿಎಂ ಸಿಇಒ
 ಶಂತನು ನಾರಾಯಣ್ - ಅಡೋಬ್ ಸಿಸ್ಟಮ್ಸ್ ಸಿಇಒ
 ನಿಕೇಶ್ ಅರೋರಾ - ಪಾಲೋ ಆಲ್ಟೊ ನೆಟ್‌ವರ್ಕ್‌ ಸಿಇಒ
 ಜಯ್ ಚೌಧರಿ- Zscaler  ಸಿಇಒ


ಇದನ್ನೂ ಓದಿ: ನಟ, ಡಿಸಿಎಂ ಪವನ್ ಕಲ್ಯಾಣ್ 3 ಮದುವೆಯ ಹಿಂದಿನ ಅಸಲಿ ಸತ್ಯವೇನು..! ನಿಜಕ್ಕೂ ಗ್ರೇಟ್‌ ಅನಿಸುತ್ತೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.