google map voice: ಪ್ರತಿಯೊಬ್ಬರೂ Google ಮ್ಯಾಪ್‌ ಬಳಸುತ್ತಾರೆ. ಯಾವುದೋ ಗೊತ್ತಿಲ್ಲದ ಸ್ಥಳಕ್ಕೆ ತೆರಳುವಾಗ ದಾರಿ ತೋರಿಸುವುದೇ ಈ ಗೂಗಲ್‌ ಮ್ಯಾಪ್‌. ಇನ್ನು ಸಂದರ್ಭದಲ್ಲಿ ಒಬ್ಬ ಮಹಿಳೆ ನಮಗೆಲ್ಲಾ ದಾರಿ ಸೂಚಿಸುವುದನ್ನು ಕೇಳಿರುತ್ತೇವೆ. ಅಷ್ಟಕ್ಕೂ ಅದು ನಿಜವಾದ ಮಹಿಳೆಯ ಧ್ವನಿಯೇ? ಅಥವಾ ಕಂಪ್ಯೂಟರ್‌ ಜನರೇಟೆಡ್‌ ಧ್ವನಿಯೇ? ಎಂಬುದು ಅನೇಕರ ಅನುಮಾನ. ಈ ಎಲ್ಲಾ ಅನುಮಾನಗಳಿಗೆ ಈ ವರದಿಯಲ್ಲಿ ಉತ್ತರವನ್ನು ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಮೂರು ವಿಷಯಗಳನ್ನು ಗೂಗಲ್ʼನಲ್ಲಿ ಸರ್ಚ್ ಮಾಡಲೇಬಾರದು: ಅಪ್ಪಿತಪ್ಪಿ ಮಾಡಿದರಂತೂ ಜೈಲೇ ಗತಿ


ಗೂಗಲ್ ಮ್ಯಾಪ್​'ನಲ್ಲಿ ಕೇಳಿಬರುವ ಧ್ವನಿ ಕರೆನ್ ಜಾಕೋಬ್ಸೆನ್ ಎಂಬವರದ್ದು. ಇವರ ಪೂರ್ಣ ಹೆಸರು ಕರೆನ್ ಎಲಿಜಬೆತ್ ಜಾಕೋಬ್ಸೆನ್. ಆಸ್ಟ್ರೇಲಿಯಾ ಮೂಲದವರಾದ ಕರೆನ್‌, ಪ್ರಸ್ತುತ ನ್ಯೂಯಾರ್ಕ್‌ʼನಲ್ಲಿ ವಾಸಿಸುತ್ತಿದ್ದಾರೆ. ಕರೆನ್ ವಾಯ್ಸ್ ಓವರ್ ಆರ್ಟಿಸ್ಟ್. ಗಾಯಕಿ, ಸಂಗೀತ ಸಂಯೋಜಕಿ, ವೃತ್ತಿಪರವಾಗಿ ಇನ್ಫುಲೆನ್ಸರ್‌ ಕೂಡ ಹೌದು.


ಇದನ್ನೂ ಓದಿ: ಬೆಳ್ಳಿ ಉಂಗುರ ಧರಿಸುವುದು ಈ 3 ರಾಶಿಯವರಿಗೆ ಅಶುಭ: ಒಳಿತಿಗಿಂತ ಕೆಡುಕೇ ಹೆಚ್ಚು; ಕಡಗ, ಉಂಗುರವಾಗಿ ಧರಿಸಿದರಂತೂ ತಪ್ಪಿದ್ದಲ್ಲ ಕಷ್ಟ!


ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಕರೆನ್ ಧ್ವನಿ ಗೂಗಲ್ ಮ್ಯಾಪ್ಸ್ ಮೂಲಕ ಜಗತ್ತಿನಾದ್ಯಂತ ಕೋಟ್ಯಂತರ ಜನರನ್ನು ತಲುಪಿದೆ. ಹೆಚ್ಚುವರಿಯಾಗಿ, ಆಪಲ್ ಐಫೋನ್‌ʼಗಳು, ಐಪಾಡ್‌ʼಗಳಲ್ಲಿ 2011 ರಿಂದ 2014 ರವರೆಗೆ ಸಿರಿ ಅಪ್ಲಿಕೇಶನ್‌ʼನಲ್ಲಿ ಕರೆನ್ ಜಾಕೋಬ್ಸೆನ್ ಧ್ವನಿಯನ್ನು ಬಳಸಲಾಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ