ಮಳೆಗಾಲದಲ್ಲಿ ಸೊಳ್ಳೆ ಮತ್ತು ಕೀಟಗಳ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ.!
500 ರೂಪಾಯಿಯಲ್ಲಿ ಸೊಳ್ಳೆ ಮತ್ತು ಮಳೆಗಾಲದ ಕೀಟಗಳನ್ನು ಹೇಗೆ ಹೋಗಲಾಡಿಸಬಹುದು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಬಲು ಸುಲಭ.
ಬೆಂಗಳೂರು : ಮಳೆಗಾಲ ಬರುತ್ತಿದ್ದಂತೆ ಬಿಸಿಲ ಬೇಗೆಯಿಂದ ಮುಕ್ತಿ ಸಿಗುತ್ತದೆ ಹೌದು. ಆದರೆ, ಸೊಳ್ಳೆ ಮತ್ತು ಕೀಟಗಳ ಕಾಟ ಆರಂಭವಾಗುತ್ತದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆ ಮತ್ತು ಕೀಟಗಳು ವಿಪರೀತವಾಗಿ ಕಾಡಲು ಆರಂಭಿಸುತ್ತವೆ. ಅವುಗಳು ತಮ್ಮೊಂದಿಗೆ ಹಲವಾರು ರೋಗಗಳು ಮತ್ತು ಅಲರ್ಜಿಗಳನ್ನು ಕೂಡಾ ಹೊತ್ತು ತರುತ್ತವೆ. ಆದರೆ ಈ ಸಮಸ್ಯೆಗೂ ಸುಲಭ ಪರಿಹಾರ ಇದೆ. ಇದಕ್ಕಾಗಿ ಕೇವಲ 500 ರೂಪಾಯಿಗಳನ್ನು ಖರ್ಚು ಮಾಡಿದರೆ ಸಾಕು. ಸಮಸ್ಯೆಗೆ ಥಟ್ ಎಂದು ಪರಿಹಾರ ಸಿಗುತ್ತದೆ.
500 ರೂಪಾಯಿಯಲ್ಲಿ ಸೊಳ್ಳೆ, ಕ್ರಿಮಿಕೀಟಗಳಿಂದ ಮುಕ್ತಿ :
500 ರೂಪಾಯಿಯಲ್ಲಿ ಸೊಳ್ಳೆ ಮತ್ತು ಮಳೆಗಾಲದ ಕೀಟಗಳನ್ನು ಹೇಗೆ ಹೋಗಲಾಡಿಸಬಹುದು ಎಂದು ಯೋಚಿಸುತ್ತಿದ್ದರೆ ಅದಕ್ಕೆ ಉತ್ತರ ಬಲು ಸುಲಭ. ಈ ಸೊಳ್ಳೆಗಳು ಮತ್ತು ಕೀಟಗಳನ್ನು ಮನೆಯೊಳಗೆ ಪ್ರವೇಶಿಸಲು ಅನುವು ಮಾಡಿಕೊಡದಂತೆ ಈ ನೆಟ್ ತಡೆಯುತ್ತದೆ. ಹೌದು ನಾವಿಲ್ಲಿ YEEBAY ವಿಂಡೋ ಮೆಶ್ ನೆಟ್ ಬಗ್ಗೆ ಹೇಳುತ್ತಿದ್ದೇವೆ. ಈ ನೆಟ್ ಗಳನ್ನು ಬಳಸಿದರೆ ಸುಲಭವಾಗಿ ಸೊಳ್ಳೆಗಳನ್ನು ಓಡಿಸಬಹುದು. 755 ರೂ ಮೌಲ್ಯದ ಈ ನೆಟ್ ಪ್ರಸ್ತುತ ಅಮೆಜಾನ್‌ನಲ್ಲಿ 34% ರಿಯಾಯಿತಿ ದರದಲ್ಲಿ ಸಿಗುತ್ತಿದೆ.
ಇದನ್ನೂ ಓದಿ : ಏಳು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ OnePlus 5G Smartphone ..!
[[{"fid":"248633","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಚಿತ್ರಕೃಪೆ: Amazon
ಸೊಳ್ಳೆಗಳು ಮತ್ತು ಕೀಟಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ :
YEEBAY ವಿಂಡೋ ಸೊಳ್ಳೆ ಮೆಶ್ ನೆಟ್ ಅನ್ನು ಪಾಲಿಸ್ಟರ್‌ನಿಂದ ಹೊಲಿಯಲಾಗಿದೆ. ಹೆಸರೇ ಸೂಚಿಸುವಂತೆ, ಇದನ್ನು ಸುಲಭವಾಗಿ ಮನೆ ಅಥವಾ ಕಚೇರಿಯ ಕಿಟಕಿಗಳ ಮೇಲೆ ಜಾಲರಿಯಂತೆ ಜೋಡಿಸಬಹುದು. ಯಾವಾಗ ಬೇಕಾದರೂ ತೆಗೆಯಬಹುದು, ತೊಳೆಯಬಹುದು. ಈ YEEBAY ವಿಂಡೋ ಸೊಳ್ಳೆ ಮೆಶ್ ನೆಟ್ ಅನ್ನು ಎಲ್ಲಿ ಬೇಕಾದರೂ ಅಳವಡಿಸಬಹುದಾಗಿದೆ.
ಈ ಸೊಳ್ಳೆ ಪರದೆಯ ಉದ್ದಗಳ ಎಷ್ರುತ್ತದೆ ಎಂದರೆ ಇದು 150 x 120 x 1 ಸೆಂ ಇರುತ್ತದೆ. ಇದರ ಬಣ್ಣ ಬಿಳಿಯದ್ದಾಗಿರುತ್ತದೆ. ಇದರಲ್ಲಿ ನಿಮಗೆ ನೆಟ್ ಜೊತೆಗೆ ವಿಂಡೋ ಗೇಜ್ ಮತ್ತು ಮ್ಯಾಜಿಕ್ ಟೇಪ್ ಅನ್ನು ಸಹ ನೀಡಲಾಗುತ್ತದೆ.
ಇದನ್ನೂ ಓದಿ : 100 ರೂ.ಗಿಂತ ಕಡಿಮೆ ಬೆಲೆಯಲ್ಲಿ 3 ಪ್ರಿಪೇಯ್ಡ್ ಪ್ಲಾನ್ಸ್ ಪರಿಚಯಿಸಿದ ಬಿಎಸ್ಎನ್ಎಲ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ