ಇಂದಿನಿಂದ ಏರೋ ಶೋ ಹಿನ್ನೆಲೆ ಸಂಚಾರ ಮಾರ್ಗ ಬದಲಾವಣೆ. ಟ್ರಾಫಿಕ್ ನಿಯಂತ್ರಣಕ್ಕೆ ಮಾರ್ಗ ಬದಲಾವಣೆ ಆದೇಶ. ಯಲಹಂಕ ಸುತ್ತಲೂ ಸಂಚಾರ ದಟ್ಟನೆ ನಿಯಂತ್ರಣಕ್ಕೆ ಪ್ಲಾನ್. ಬೆಳಗ್ಗೆ 8ರಿಂದ 11:30ವರೆಗೆ ವಾಹನ ಸಂಚಾರ ನಿಷೇಧ.