ವಿಜಯಪುರಕ್ಕೆ ಚಡ್ಡಿ ಗ್ಯಾಂಗ್ ಎಂಟ್ರಿಯಾಗಿದೆ. ಸಾರ್ವಜನಿಕರು ಚಡ್ಡಿ ಗ್ಯಾಂಗ್‌ನಿಂದ ಎಚ್ಚರಿಕೆ ವಹಿಸಲು ಪೊಲೀಸ್ ಇಲಾಖೆ ಸೂಚನೆ ನೀಡಿದ್ದಾರೆ.. ಚಡ್ಡಿ, ಬನಿಯಾನ್, ಮಾಸ್ಕ್ ಧರಿಸಿ ಮನೆ ನುಗ್ಗುವ 5 ರಿಂದ 8 ಜನರ ಗ್ಯಾಂಗ್ ಆಗಿರುವ ಚಡ್ಡಿ ಗ್ಯಾಂಗ್ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ದರೋಡೆ ಮಾಡುತ್ತಿದೆ.. 9480804200  ಅಥವಾ 112ಗೆ ಕರೆ ಮಾಡಲು ಪೊಲೀಸರು ಮನವಿ ಮಾಡಿದ್ದಾರೆ.