ಚಂದ್ರಗ್ರಹಣ ಹಿನ್ನೆಲೆಯಲ್ಲಿ ಬಾದಾಮಿ ಬನಶಂಕರಿ ದೇವಸ್ಥಾನ ಬಂದ್ ಆಗಲಿದೆ. ಮಧ್ಯಾಹ್ನ 2ಗಂಟೆಗೆ ದೇವಸ್ಥಾನದ ಬಾಗಿಲು ಬಂದ್ ಆಗಲಿದೆ. ಸಂಜೆ 6.30ರ‌‌ ಬಳಿಕ‌ ದೇವಿಗೆ ವಿಶೇಷ ಪೂಜೆ, ವಿವಿಧ ಸೇವೆ ನೆರವೇರಲಿದೆ.