ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಆಗಿ ಈರೇಶ್ ಅಂಚಟಗೇರಿ, ಉಪಮೇಯರ್ ಆಗಿ ಉಮಾ ಮುಕುಂದ ಅವರು ಆಯ್ಕೆಯಾಗಿದ್ದಾರೆ.