ಸರ್ಕಾರಿ ಅಧಿಕಾರಿ ಮೇಲೆ ಬಿಜೆಪಿ ವಕ್ತಾರ ದಬ್ಬಾಳಿಕೆ ನಡೆಸಿದ್ದಾನೆ.. ಸರ್ಕಾರಿ ಜಾಗದ ತೆರಳಿದ ಪಾಲಿಕೆ ಸಿಬ್ಬಂದಿಗೆ ವಿಜಯಪುರದ BJP ಜಿಲ್ಲಾ ವಕ್ತಾರ ಸುರೇಶ್‌ ಬಿರಾದಾರ ನಿಂದನೆ‌ ಮಾಡಿದ್ದಾನೆ..