ತೆಲುಗು ದೇಶಂ ಪಾರ್ಟಿಗೆ ಮತ್ತೆ ಶುಕ್ರದೆಸೆ ಆರಂಭವಾಗಿದೆ. ಆಧ್ರಪ್ರದೇಶದಲ್ಲೂ ಬಹುಮತದ ಅಧಿಕಾರ ಹಿಡಿದಿರುವ ಪಕ್ಷಕ್ಕೆ ದಿಲ್ಲಿಯಲ್ಲೂ ಈಗ ರೆಡ್‌ ಕಾರ್ಪೆಟ್‌ ಕಾದಿದೆ.