ಅತ್ತ ಹಾಲಶ್ರೀಗೆ CCB ಫುಲ್‌ ಡ್ರಿಲ್..‌ ಇತ್ತ ಚೈತ್ರಾ ದಿಲ್‌ ಖುಷ್‌ ನಿನ್ನೆ ನಗುತ್ತಲೇ ಮಹಿಳಾ ಸಾಂತ್ವನ ಕೇಂದ್ರಕ್ಕೆ ತೆರಳಿದ ಚೈತ್ರಾ ಪುಲ್ ಸ್ಮೈಲ್ ಕೊಟ್ಟು ಮಾಸ್ಕ್ ಧರಿಸಿದ ಟಿಕೆಟ್‌ ಡೀಲ್‌ ರಾಣಿ ಚೈತ್ರಾ ವಿಚಾರಣೆ ವೇಳೆ ದೊಡ್ಡವರ ಹೆಸರು ಬಯಲಾಗುವ ಸಾಧ್ಯತೆ ಹೆಚ್ಚು ಸ್ವಾಮೀಜಿ ಅರೆಸ್ಟ್‌ ಆಗಲಿ ಎಲ್ಲ ತಿಳಿಯುತ್ತೆ ಎಂದಿದ್ದ ಡೀಲ್‌ ರಾಣಿ