ಚಿತ್ರದುರ್ಗದಲ್ಲಿ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನೆಯಾಗಲಿದೆ ಚಿತ್ರದುರ್ಗ ನಗರದ ಹೆಸರಾಂತ ಹಿಂದು ಮಹಾ ಗಣಪತಿಯು ಚಿಕ್ಕಬಳ್ಳಾಪುರದಿಂದ  ನಗರವನ್ನು ಪ್ರವೇಶ ಮಾಡಿದ್ದು ಅಸಂಖ್ಯಾತ ಭಕ್ತಾಧಿಗಳು ಹಿಂದು ಮಹಾ ಗಣಪತಿಯನ್ನು ಅದ್ದೂರಿಯಾಗಿ ಸ್ವಾಗತ ಮಾಡಿದರು.