ಹೊಸಪೇಟೆ ನಗರದಾದ್ಯಂತ ಕಾಂಗ್ರೆಸ್‌ ಕಟೌಂಟ್ಸ್ ರಾರಾಜಿಸುತ್ತಿವೆ.. ತೋರಣಗಲ್‌ನಿಂದ ಭುವನಹಳ್ಳಿ, ಗಾದಿಗನೂರು, ಧರ್ಮಸಾಗರ ಪಾಪಿನಾಯಕನಹಳ್ಳಿ, ವಡ್ಡರಹಳ್ಳಿ, ಕಾರಿಗನೂರು ಮೂಲಕ ಬೆಳಗ್ಗೆ 11 ಗಂಟೆಗೆ ಪ್ರಜಾಧ್ವನಿ ಯಾತ್ರೆ ಹೊಸಪೇಟೆಗೆ ಆಗಮಿಸಲಿದೆ..