ಕೊಪ್ಪಳದ ಶಾಲೆಗೆ ಪಠ್ಯ ಪುಸ್ತಕ ಬಂದಿರೋದು ಶೇಕಾಡ 40 ರಷ್ಟು ಮಾತ್ರ..ಶಿಕ್ಷಕರ ಲಾಗಿನ್ ಐಡಿಯಲ್ಲಿ ಪುಸ್ತಕ ವಿತರಣೆಯಾಗಿದೆ ಎಂದು ಎಂಟ್ರಿಗೆ ಒತ್ತಾಯ..ನೂರಕ್ಕೆ ನೂರು ಪುಸ್ತಕ ಕೊಡಲಾಗಿದೆ ಎಂದು ನಮೂದಿಸುವಂತೆ ಒತ್ತಾಯ..